ದಕ್ಷಿಣ ಕನ್ನಡದಲ್ಲಿ ಮುಂದುವರೆದ ಮಳೆ ಅಬ್ಬರ; ಧರೆಗುರುಳಿದ ಮೂಡಬಿದರೆಯ ಮೈಟ್ ಕಾಲೇಜ್ನ ಕಾಂಪೌಂಡ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಬಿದರೆಯಲ್ಲಿರುವ ಮೈಟ್ ಕಾಲೇಜ್ನ ಕಾಂಪೌಂಡ್ ಧರೆಗುರುಳಿದೆ. ಇದರಿಂದ ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದರಿಂದ ದುರಂತ ತಪ್ಪಿದೆ.
Published On - 10:44 pm, Tue, 5 July 22