Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾ.29 ರಂದು ಹುಬ್ಬಳ್ಳಿಯಲ್ಲಿ ಹೋಳಿ: 250 ಸಿಸಿ ಕ್ಯಾಮರಾ, 15 KSRP ತುಕಡಿ ನಿಯೋಜನೆ

ಹುಬ್ಬಳ್ಳಿಯಲ್ಲಿ ನಾಳೆ(ಮಾ.29) ಹೋಳಿ ಹುಣ್ಣಿಮೆ(Holi Hunnime) ಹಿನ್ನಲೆ ನಗರದಲ್ಲಿ‌‌ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ. ಜೊತೆಗೆ 15 ಕೆಎಸ್​ಆರ್​ಪಿ ತುಕಡಿ ಜೊತೆಗೆ ಸಿಐಎಸ್​ಎಫ್​ ತುಕುಡಿ‌ ಕೂಡ ನಿಯೋಜ‌ನೆ ಮಾಡಲಾಗಿದ್ದು, ಎಲ್ಲರೂ ಎಚ್ಚರಿಕೆಯಿಂದ ಹೋಳಿ ಆಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಮಾ.29 ರಂದು ಹುಬ್ಬಳ್ಳಿಯಲ್ಲಿ ಹೋಳಿ: 250 ಸಿಸಿ ಕ್ಯಾಮರಾ, 15 KSRP ತುಕಡಿ ನಿಯೋಜನೆ
ಹುಬ್ಬಳ್ಳಿ ಹೋಳಿ ಹುಣ್ಣಿಮೆ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Mar 28, 2024 | 6:21 PM

ಹುಬ್ಬಳ್ಳಿ, ಮಾ.28: ನಾಳೆ(ಮಾ.29) ಹುಬ್ಬಳ್ಳಿ(Hubballi)ಯಲ್ಲಿ ಹೋಳಿ ಹುಣ್ಣಿಮೆ(Holi Hunnime) ಹಿನ್ನಲೆ ನಗರದಲ್ಲಿ‌‌ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆ ಮುಂಜಾಗ್ರತೆ ಕುರಿತು ಮಾತನಾಡಿದ ಅವರು, ‘ಕಾಮಣ್ಣನ‌ ಪ್ರತಿಷ್ಠಾಪನೆ ಮಾಡಿದ ಸುತ್ತಮುತ್ತಲ ವಿವಿಧ ಪ್ರದೇಶದಲ್ಲಿ 250 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಈ ಕುರಿತು ಕಳೆದ ಒಂದು ತಿಂಗಳಿಂದ ನಾವು ಮುಂಜಾಗ್ರತೆ ವಹಿಸಿದ್ದೇವೆ ಎಂದರು.

15 ಕೆಎಸ್​ಆರ್​ಪಿ ತುಕಡಿ ನಿಯೋಜನೆ

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 3000 ಕ್ಕೂ ಅಧಿಕ ಪೊಲೀಸರಿದ್ದಾರೆ. ನಾಳೆ ಹೋಳಿ ಹಿನ್ನಲೆ 15 ಕೆಎಸ್​ಆರ್​ಪಿ ತುಕಡಿ ಜೊತೆಗೆ ಸಿಐಎಸ್​ಎಫ್​ ತುಕುಡಿ‌ ಕೂಡ ನಿಯೋಜ‌ನೆ ಮಾಡಲಾಗಿದೆ. ಹಬ್ಬ ಎನ್ನುವುದು ಸಂತೋಷವಾಗಿ ಆಚರಣೆ ಮಾಡಬೇಕು. ಪೊಲೀಸರು ಕೂಡ ಹಬ್ಬ ಆಚರಣೆ ಮಾಡಲು ಸಹಕಾರ ಕೊಡುತ್ತೇವೆ. ಆದರೆ. ಈಗ ಎಸ್​ಎಸ್​ಎಲ್​ಸಿ ಪರೀಕ್ಷಾ ಸಮಯವಾದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಹೋಳಿ ಆಚರಣೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:Holi 2024: ಇಂದು ಹೋಳಿ; ಈ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?

100 ವರ್ಷಕ್ಕೂ ಅಧಿಕ ಹಳೆಯದಾದ ತಾಡಪತ್ರಿ ಓಣಿಯ ಕಾಮಣ್ಣ ಮೂರ್ತಿಗಳು

ಹುಬ್ಬಳ್ಳಿಯ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸುವ ಕಾಮಣ್ಣನ ಮೂರ್ತಿಗಳದ್ದು ಹಲವು ವಿಶೇಷಗಳಿವೆ. ಅದರಲ್ಲೂ ಹಳೇ ಮೇದಾರ ಓಣಿಯ ಕಾಮಣ್ಣನು ಅತೀ ಹೆಚ್ಚು ಪ್ರಸಿದ್ಧಿ ಹೊಂದಿದ್ದು, 18 ಅಡಿ ಎತ್ತರ ಹಾಗೂ 17 ಅಡಿ ಅಗಲದ ಕಾಮಣ್ಣನನ್ನು ಬಿದಿರಿನಿಂದ ತಯಾರಿಸಿ ಪೂಜಿಸಲಾಗುತ್ತದೆ.ಇನ್ನು ತಾಡಪತ್ರಿ ಓಣಿಯ ಮೂರ್ತಿಗಳು 100 ವರ್ಷಕ್ಕೂ ಅಧಿಕ ಹಳೆಯ ಮೂರ್ತಿಗಳಾಗಿವೆ. ಈ ಕಾಮಣ್ಣನಿಗೆ ನಿತ್ಯ ವಿಶೇಷ ಪೂಜೆ ನೆರವೇರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Thu, 28 March 24

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ