ಕಾಂಗ್ರೆಸ್ಗೆ ಜನತಾ ಪರಿವಾರದ ಹಿರಿಯ ನಾಯಕ ಸೇರ್ಪಡೆ
ಜನತಾ ಪರಿವಾರದ ಹಿರಿಯ ನಾಯಕರಾದ ಜಿ.ವಿಜಯ ಇಂದು (ಡಿ.9) ಬೆಳಿಗ್ಗೆ ಸುಮಾರು 11.30ಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ.
ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಆಪ್ತರಾದ ಮಡಿಕೇರಿ ಮಾಜಿ ಶಾಸಕ ಜಿ. ವಿಜಯ ಕಾಂಗ್ರೆಸ್ ಪರಿವಾರಕ್ಕೆ ಕಾಲಿಟ್ಟಿದ್ದಾರೆ.
ಜನತಾ ಪರಿವಾರದ ಹಿರಿಯ ನಾಯಕರಾದ ಜಿ.ವಿಜಯ ಇಂದು (ಡಿ.9) ಬೆಳಿಗ್ಗೆ ಸುಮಾರು 11.30ಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಡಿ.ಕೆ ಶಿವಕುಮಾರ್ ಸಹಭಾಗಿತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.
ಗಟ್ಟಿಯಾಗಿ ಹೋಗಿ ಕೇಳ್ರೀ.. ನೀವು ಕೊಟ್ಟ 525 ಕೋಟಿ ಪರಿಹಾರ ಸಾಕಾಗಲ್ಲ ಅಂತಾ -ಸಿದ್ದು ಗುಟುರು
Published On - 1:58 pm, Wed, 9 December 20