‘ಸರ್ಕಾರಿ ಇಂಜೆಕ್ಷನ್’ ಬೇಕಂದ್ರೆ 50 ರೂಪಾಯಿ ಕೊಡಬೇಕಂತೆ!

|

Updated on: Nov 25, 2019 | 12:51 PM

ತುಮಕೂರು: ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಲಂಚ ಆರೋಪ ಕೇಳಿಬಂದಿದೆ. ರೋಗಿಗಳಿಗೆ ಇಂಜೆಕ್ಷನ್ ನೀಡಬೇಕು ಅಂದ್ರೆ 50 ರೂಪಾಯಿ ನೀಡಲೇಬೇಕಂತೆ. ವೈದ್ಯ ನಾಗೇಶ್ ಎಂಬುವರು ರೋಗಿಗಳ ಬಳಿ 50 ರೂಪಾಯಿ ಲಂಚ ಪಡೆದು ಇಂಜೆಕ್ಷನ್ ನೀಡುತ್ತಿರುವ ವಿಡಿಯೋವನ್ನು ರೋಗಿಗಳೇ ಮೊಬೈಲ್​ನಲ್ಲಿ ಚಿತ್ರೀಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸರ್ಕಾರಿ ಇಂಜೆಕ್ಷನ್’  ಬೇಕಂದ್ರೆ  50 ರೂಪಾಯಿ ಕೊಡಬೇಕಂತೆ!
Follow us on

ತುಮಕೂರು: ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಲಂಚ ಆರೋಪ ಕೇಳಿಬಂದಿದೆ. ರೋಗಿಗಳಿಗೆ ಇಂಜೆಕ್ಷನ್ ನೀಡಬೇಕು ಅಂದ್ರೆ 50 ರೂಪಾಯಿ ನೀಡಲೇಬೇಕಂತೆ. ವೈದ್ಯ ನಾಗೇಶ್ ಎಂಬುವರು ರೋಗಿಗಳ ಬಳಿ 50 ರೂಪಾಯಿ ಲಂಚ ಪಡೆದು ಇಂಜೆಕ್ಷನ್ ನೀಡುತ್ತಿರುವ ವಿಡಿಯೋವನ್ನು ರೋಗಿಗಳೇ ಮೊಬೈಲ್​ನಲ್ಲಿ ಚಿತ್ರೀಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published On - 12:23 pm, Mon, 25 November 19