ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ

ಕರ್ನಾಟಕ ಸೇರಿದಂತೆ ಇತರೆ ಭಾಗಗಳಲ್ಲಿ ಕೂಡ ಮಳೆ ಆರ್ಭಟ ಶುರುವಾಗಿದೆ. ಹೀಗಾಗಿ ಕೆಲ ಅವಾಂತರಗಳು ಸಂಭವಿಸಿವೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣ ಮಧ್ಯೆದ ಸೇತುವೆ ಮೇಲೆ ನೀರು ನಿಂತ ಪರಿಣಾಮ ಕರ್ನಾಟಕದ ಕೆಲ ರೈಲು ಸಂಚಾರನ್ನು ರದ್ದು ಮಾಡಲಾಗಿದೆ.

ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
ಭಾರೀ ಮಳೆ: ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು, ಮಾಹಿತಿ ಇಲ್ಲಿದೆ
Follow us
ಗಂಗಾಧರ​ ಬ. ಸಾಬೋಜಿ
|

Updated on: Oct 16, 2024 | 8:11 AM

ಬೆಂಗಳೂರು, ಅಕ್ಟೋಬರ್​ 16: ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ (trains) ಸಂಚಾರವನ್ನು ನಿನ್ನೆ ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಇಂದು ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಸರ್ಪಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳನ್ನು ಇಂದು ರದ್ದು ಮಾಡಿ ನೈಋತ್ಯ ರೈಲ್ವೆ ತಿಳಿಸಿದೆ.

ಯಾವೆಲ್ಲಾ ರೈಲುಗಳು ರದ್ದು

  • ರೈಲು ಸಂಖ್ಯೆ: 20623 ಮೈಸೂರು ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 20624 ಕೆಎಸ್​ಆರ್​ ಬೆಂಗಳೂರು ಟು ಮೈಸೂರು
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12607 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ನೈಋತ್ಯ ರೈಲ್ವೆ ಟ್ವೀಟ್

Kindly note: @GMSRailway has notified the cancellation and change in the origin of trains due to water logging in the up fast line over Bridge No. 114 between Basin Bridge Jn.(Madras) and Veysarpadi stations.#SWRupdates pic.twitter.com/7XVEfD07Vz

— South Western Railway (@SWRRLY) October 15, 2024

  • ರೈಲು ಸಂಖ್ಯೆ: 12608 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12609 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಮೈಸೂರು
  • ರೈಲು ಸಂಖ್ಯೆ: 12610 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12027 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 12028 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12657 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್