Karnataka Dams Water Level: ಕೆಆರ್ಎಸ್ ಸೇರಿದಂತೆ ರಾಜ್ಯದ ವಿವಿಧ ಅಣೆಕಟ್ಟುಗಳ ಸದ್ಯದ ಸ್ಥಿತಿಗತಿ ಹೀಗಿದೆ
ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇದರಿಂದಾಗಿ ಅಣೆಕಟ್ಟಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಒಳಹರಿವು ಆಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ ನೋಡಿ.
ಬೆಂಗಳೂರು: ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಭಾಗದಲ್ಲಂತೂ ಅತ್ಯಂತ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿರುವ ನದಿಗಳು ಬಹುತೇಕ ಭರ್ತಿಗೊಂಡು ಹರಿಯುತ್ತಿದ್ದು, ಅಣೆಕಟ್ಟುಗಳಿಗೆ ನೀರಿನ ಒಳಹರಿವು ಹೆಚ್ಚಾಗುತ್ತಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆ; ಜಮೀನುಗಳಿಗೆ ನೀರು ನುಗ್ಗಿ 200 ಎಕರೆಗೂ ಹೆಚ್ಚು ಬೆಳೆ ನಾಶ
ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಸಾಗರದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ನೀರಿನ ಮಟ್ಟ: 516.95 ಮೀಟರ್
- ಒಳ ಹರಿವು: 81,910 ಕ್ಯೂಸೆಕ್
- ಹೊರ ಹರಿವು : 2976
ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ
- ಇಂದಿನ ಮಟ್ಟ: 174.6 ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 41645 ಕ್ಯೂಸೆಕ್
- ಹೊರಹರಿವು: 153 ಕ್ಯೂಸೆಕ್
- ನೀರು ಸಂಗ್ರಹ: 57 ಟಿಎಂಸಿ
- ಒಟ್ಟು ಸಾಮರ್ಥ್ಯ: 71.53 ಟಿಎಂಸಿ
KRS ಅಣೆಕಟ್ಟಿನ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ 124.80 ಅಡಿ
- ಇಂದಿನ ಮಟ್ಟ 122.54 ಅಡಿ
- ಒಳ ಹರಿವು 72,613 ಕ್ಯೂಸೆಕ್
- ಹೊರ ಹರಿವು 71,147 ಕ್ಯೂಸೆಕ್
- ಗರಿಷ್ಠ ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ
- ಸದ್ಯ ಸಂಗ್ರಹವಾಗಿರುವ ನೀರು 46.43 ಟಿಎಂಸಿ
ಹೇಮಾವತಿ ನದಿಗೆ ಒಳಹರಿವಿನಲ್ಲಿ ಭಾರಿ ಹೆಚ್ಚಳ
- ಇಂದು 23530 ಕ್ಯೂಸೆಕ್ ಒಳಹರಿವು
- ಇಂದು 17575 ಕ್ಯೂಸೆಕ್ ನೀರು ಹೊರಹರಿವು
- ಗರಿಷ್ಠ ನೀರಿನ ಮಟ್ಟ 2922 ಅಡಿ
- ಇಂದಿನ ನೀರಿನ ಮಟ್ಟ 2919 ಅಡಿ
- ನೀರಿನ ಸಂಗ್ರಹ ಪ್ರಮಾಣ 37.10 ಟಿಎಂಸಿ
- ಇಂದಿನ ನೀರಿನ ಪ್ರಮಾಣ 34.30 ಟಿಎಂಸಿ
ಕಬಿನಿ ಅಣೆಕಟ್ಟಿನ ಇಂದಿನ ನೀರಿನ ಮಟ್ಟ
- 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯ
- ಜಲಾಶಯದ ಇಂದಿನ ನೀರಿನ ಮಟ್ಟ 82.71 ಅಡಿ
- ಜಲಾಶಯದ ಇಂದಿನ ಒಳಹರಿವು 26,847 ಕ್ಯೂಸೆಕ್
- ಜಲಾಶಯದಿಂದ ಹೊರಹರಿವು 30,000 ಕ್ಯೂಸೆಕ್
- ಒಟ್ಟು 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ
- ಜಲಾಶಯದಲ್ಲಿ ಇಂದು 18.68 ಟಿಎಂಸಿ ನೀರು
ಇದನ್ನೂ ಓದಿ: Tv9 Kannada Digital live: ಮಳೆಯಿಂದ ಜನರ ಗೋಳು ಕೇಳುವವರು ಯಾರು? ಸರ್ಕಾರದ ಕ್ರಮಗಳು ಏನು?
ಸೂಪಾ ಅಣೆಕಟ್ಟಿನ ಸದ್ಯದ ಸ್ಥಿತಿಗತಿ
- ಗರಿಷ್ಠ ನೀರಿನ ಮಟ್ಟ -564 ಮೀಟರ್
- ಇಂದಿನ ಮಟ್ಟ – 530.70ಮೀಟರ್
- ಒಳಹರಿವು 33680 ಕ್ಯೂಸೆಕ್
- ಹೊರಹರಿವು – ಇಲ್ಲ
ಕದ್ರಾ ಅಣೆಕಟ್ಟಿನ ಸದ್ಯದ ಸ್ಥಿತಿಗತಿ
- ಗರಿಷ್ಠ ನೀರಿನ ಮಟ್ಟ -34.59 ಮೀಟರ್
- ಇಂದಿನ ಮಟ್ಟ – 29.93 ಮೀಟರ್
- ಒಳಹರಿವು – 19140 ಕ್ಯೂಸೆಕ್
- ಹೊರಹರಿವು – 25136 ಕ್ಯೂಸೆಕ್
ಕೊಡಸಳ್ಳಿ ಅಣೆಕಟ್ಟಿನ ಸದ್ಯದ ಸ್ಥಿತಿಗತಿ
- ಗರಿಷ್ಠ ನೀರಿನ ಮಟ್ಟ -75.50 ಮೀಟರ್
- ಇಂದಿನ ಮಟ್ಟ – 69.66 ಮೀಟರ್
- ಒಳಹರಿವು – 12388 ಕ್ಯೂಸೆಕ್
- ಹೊರಹರಿವು – 11698 ಕ್ಯೂಸೆಕ್
ಇದನ್ನೂ ಓದಿ: Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ