Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level: ಲಿಂಗನಮಕ್ಕಿ, ವಾರಾಹಿ, ತುಂಗಭದ್ರಾ, ಕೆಆರ್​ಎಸ್​, ಕಬಿನಿ, ಆಲಮಟ್ಟಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ಹಾರಂಗಿ, ಸೂಪಾ, ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

Karnataka Dam Water Level: ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ತುಂಗಾ ಡ್ಯಾಂ
Follow us
TV9 Web
| Updated By: Skanda

Updated on: Jul 01, 2021 | 12:52 PM

ಕರ್ನಾಟಕದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಕಳೆದ ಕೆಲ ದಿನಗಳಿಂದ ವಿರಾಮ ನೀಡಿದೆ. ಆದರೆ, ಆರಂಭದಿಂದ ಕಳೆದೊಂದು ವಾರದ ತನಕ ನಿರೀಕ್ಷೆಗೂ ಮೀರಿ ಮಳೆ ಸುರಿದ ಪರಿಣಾಮ ಹಲವು ಜಲಾಶಯಗಳಿಗೆ ಉತ್ತಮ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಕರ್ನಾಟಕದಲ್ಲಿ ಇನ್ನೂ ಒಂದು ಸುತ್ತು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಸದ್ಯ ಮಲೆನಾಡು, ಕರಾವಳಿ ಭಾಗದಲ್ಲಿ ದಟ್ಟ ಮೋಡ ಆವರಿಸಿದ್ದರೂ ಬಿಟ್ಟೂಬಿಡದೆ ಮಳೆ ಸುರಿಯುತ್ತದೆ ಎನ್ನುವ ವಾತಾವರಣ ಇಲ್ಲ. ಅಂದಹಾಗೆ, ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ವಾರಾಹಿ, ತುಂಗಭದ್ರಾ, ಕೆಆರ್​ಎಸ್​, ಕಬಿನಿ, ಆಲಮಟ್ಟಿ, ಭದ್ರಾ, ಘಟಪ್ರಭಾ, ಮಲಪ್ರಭಾ, ಹೇಮಾವತಿ, ಹಾರಂಗಿ, ಸೂಪಾ, ನಾರಾಯಣಪುರ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

ಲಿಂಗನಮಕ್ಕಿ ಜಲಾಶಯ | Linganamakki Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 554.44 ಮೀಟರ್ ಗರಿಷ್ಠ ಸಾಮರ್ಥ್ಯ: 151.75 ಟಿಎಂಸಿ ಇಂದಿನ ಸಂಗ್ರಹಣೆ: 63.51 ಟಿಎಂಸಿ ಇಂದಿನ ನೀರಿನ ಮಟ್ಟ: 544.06 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 534.78 ಮೀಟರ್

ಇಂದಿನ ಒಳಹರಿವು: 1,177 ಕ್ಯೂಸೆಕ್ಸ್​ ಇಂದಿನ ಹೊರಹರಿವು: 4,661 ಕ್ಯೂಸೆಕ್ಸ್

ವಾರಾಹಿ ಜಲಾಶಯ | Varahi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 594.36 ಮೀಟರ್ ಗರಿಷ್ಠ ಸಾಮರ್ಥ್ಯ: 31.10 ಟಿಎಂಸಿ ಇಂದಿನ ಸಂಗ್ರಹಣೆ: 4.52 ಟಿಎಂಸಿ ಇಂದಿನ ನೀರಿನ ಮಟ್ಟ: 573.74 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 571.82 ಮೀಟರ್

ಇಂದಿನ ಒಳಹರಿವು: — ಕ್ಯೂಸೆಕ್ಸ್​ ಇಂದಿನ ಹೊರಹರಿವು: 264 ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ | Tungabhadra Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 497.71 ಮೀಟರ್ ಗರಿಷ್ಠ ಸಾಮರ್ಥ್ಯ: 100.86 ಟಿಎಂಸಿ ಇಂದಿನ ಸಂಗ್ರಹಣೆ: 33.19 ಟಿಎಂಸಿ ಇಂದಿನ ನೀರಿನ ಮಟ್ಟ: 490.37 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 484.82 ಮೀಟರ್

ಇಂದಿನ ಒಳಹರಿವು: 6,018 ಕ್ಯೂಸೆಕ್ಸ್​ ಇಂದಿನ ಹೊರಹರಿವು: 598 ಕ್ಯೂಸೆಕ್ಸ್

ಕೆಆರ್​ಎಸ್​ ಜಲಾಶಯ | KRS Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 38.04 ಮೀಟರ್ ಗರಿಷ್ಠ ಸಾಮರ್ಥ್ಯ: 49.45 ಟಿಎಂಸಿ ಇಂದಿನ ಸಂಗ್ರಹಣೆ: 17.71 ಟಿಎಂಸಿ ಇಂದಿನ ನೀರಿನ ಮಟ್ಟ: 28.30 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 29.61 ಮೀಟರ್

ಇಂದಿನ ಒಳಹರಿವು: 1,429 ಕ್ಯೂಸೆಕ್ಸ್ ಇಂದಿನ ಹೊರಹರಿವು: 4,786 ಕ್ಯೂಸೆಕ್ಸ್​

ಕಬಿನಿ ಜಲಾಶಯ | Kabini Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 696.13 ಮೀಟರ್ ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಂಗ್ರಹಣೆ: 14.70 ಟಿಎಂಸಿ ಇಂದಿನ ನೀರಿನ ಮಟ್ಟ: 693.63 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 689.32 ಮೀಟರ್

ಇಂದಿನ ಒಳಹರಿವು: 948 ಕ್ಯೂಸೆಕ್ಸ್​ ಇಂದಿನ ಹೊರಹರಿವು: 700 ಕ್ಯೂಸೆಕ್ಸ್​

ಆಲಮಟ್ಟಿ ಜಲಾಶಯ | Almatti Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 519.60 ಮೀಟರ್ ಗರಿಷ್ಠ ಸಾಮರ್ಥ್ಯ: 123.08 ಟಿಎಂಸಿ

ಇಂದಿನ ಸಂಗ್ರಹಣೆ: 90.47 ಟಿಎಂಸಿ ಇಂದಿನ ನೀರಿನ ಮಟ್ಟ: 517.44 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 515.53 ಮೀಟರ್

ಇಂದಿನ ಒಳಹರಿವು: 15,786 ಕ್ಯೂಸೆಕ್ಸ್​ ಇಂದಿನ ಹೊರಹರಿವು: 451 ಕ್ಯೂಸೆಕ್ಸ್​

ಭದ್ರಾ ಜಲಾಶಯ | Bhadra Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 657.73 ಮೀಟರ್ ಗರಿಷ್ಠ ಸಾಮರ್ಥ್ಯ: 71.54 ಟಿಎಂಸಿ

ಇಂದಿನ ಸಂಗ್ರಹಣೆ: 38.22 ಟಿಎಂಸಿ ಇಂದಿನ ನೀರಿನ ಮಟ್ಟ: 648.20 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 643.50 ಮೀಟರ್

ಇಂದಿನ ಒಳಹರಿವು: 1,726 ಕ್ಯೂಸೆಕ್ಸ್​ ಇಂದಿನ ಹೊರಹರಿವು: 82 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ | Ghataprabha Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 662.91 ಮೀಟರ್ ಗರಿಷ್ಠ ಸಾಮರ್ಥ್ಯ: 51.00 ಟಿಎಂಸಿ

ಇಂದಿನ ಸಂಗ್ರಹಣೆ: 24.16 ಟಿಎಂಸಿ ಇಂದಿನ ನೀರಿನ ಮಟ್ಟ: 650.59 ಮೀಟರ್​ ಕಳೆದ ವರ್ಷದ ನೀರಿನ ಮಟ್ಟ: 641.18 ಮೀಟರ್​

ಇಂದಿನ ಒಳಹರಿವು: 3,444 ಕ್ಯೂಸೆಕ್ಸ್​​ ಇಂದಿನ ಹೊರಹರಿವು: 126 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ | Malaprabha Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 633.80 ಮೀಟರ್​​ ಗರಿಷ್ಠ ಸಾಮರ್ಥ್ಯ: 37.73 ಟಿಎಂಸಿ

ಇಂದಿನ ಸಂಗ್ರಹಣೆ: 18.87 ಟಿಎಂಸಿ ಇಂದಿನ ನೀರಿನ ಮಟ್ಟ: 628.70 ಮೀಟರ್​ ಕಳೆದ ವರ್ಷದ ನೀರಿನ ಮಟ್ಟ: 626.07 ಮೀಟರ್​

ಇಂದಿನ ಒಳಹರಿವು: 703 ಕ್ಯೂಸೆಕ್ಸ್​ ಇಂದಿನ ಹೊರಹರಿವು: 194 ಕ್ಯೂಸೆಕ್ಸ್​

ಹೇಮಾವತಿ ಜಲಾಶಯ | Hemavathi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 890.58 ಮೀಟರ್​ ಗರಿಷ್ಠ ಸಾಮರ್ಥ್ಯ: 37.10 ಟಿಎಂಸಿ

ಇಂದಿನ ಸಂಗ್ರಹಣೆ: 17.33 ಟಿಎಂಸಿ ಇಂದಿನ ನೀರಿನ ಮಟ್ಟ: 882.60 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 878.95 ಮೀಟರ್​

ಇಂದಿನ ಒಳಹರಿವು: 1,094 ಕ್ಯೂಸೆಕ್ಸ್​​ ಇಂದಿನ ಹೊರಹರಿವು: 200 ಕ್ಯೂಸೆಕ್ಸ್​

ಹಾರಂಗಿ ಜಲಾಶಯ | Harangi Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ): 871.38 ಮೀಟರ್ ಗರಿಷ್ಠ ಸಾಮರ್ಥ್ಯ: 8.50 ಟಿಎಂಸಿ

ಇಂದಿನ ಸಂಗ್ರಹಣೆ: 4.30 ಟಿಎಂಸಿ ಇಂದಿನ ನೀರಿನ ಮಟ್ಟ: 865.99 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 865.42 ಮೀಟರ್

ಇಂದಿನ ಒಳಹರಿವು: 399 ಕ್ಯೂಸೆಕ್ಸ್​ ಇಂದಿನ ಹೊರಹರಿವು: 80 ಕ್ಯೂಸೆಕ್ಸ್​​

ಸೂಪಾ ಜಲಾಶಯ | Supa Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 564.00 ಮೀಟರ್ ಗರಿಷ್ಠ ಸಾಮರ್ಥ್ಯ: 145.33 ಟಿಎಂಸಿ

ಇಂದಿನ ಸಂಗ್ರಹಣೆ: 59.19 ಟಿಎಂಸಿ ಇಂದಿನ ನೀರಿನ ಮಟ್ಟ: 538.82 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 527.70 ಮೀಟರ್

ಇಂದಿನ ಒಳಹರಿವು: 2,089 ಕ್ಯೂಸೆಕ್ಸ್​ ಇಂದಿನ ಹೊರಹರಿವು: 6,163 ಕ್ಯೂಸೆಕ್ಸ್​

ನಾರಾಯಣಪುರ ಜಲಾಶಯ | Narayanapura Dam

ಗರಿಷ್ಠ ನೀರಿನ ಮಟ್ಟ (ಸಮುದ್ರ ಮಟ್ಟದಿಂದ) : 492.25 ಮೀಟರ್ ಗರಿಷ್ಠ ಸಾಮರ್ಥ್ಯ: 33.31 ಟಿಎಂಸಿ

ಇಂದಿನ ಸಂಗ್ರಹಣೆ: 22.41 ಟಿಎಂಸಿ ಇಂದಿನ ನೀರಿನ ಮಟ್ಟ: 489.53 ಮೀಟರ್ ಕಳೆದ ವರ್ಷದ ನೀರಿನ ಮಟ್ಟ: 489.10 ಮೀಟರ್

ಇಂದಿನ ಒಳಹರಿವು: 3,128 ಕ್ಯೂಸೆಕ್ಸ್​ ಇಂದಿನ ಹೊರಹರಿವು: 271 ಕ್ಯೂಸೆಕ್ಸ್​​

ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ತಂದೆ-ತಾಯಿ ಆಸೆಯಂತೆ ಹುಟ್ಟೂರಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿದ ಪ್ರಭುದೇವ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್​ಗೆ ಸಖತ್ ತೊಂದರೆ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
ಘಟನೆ ನಡೆದ 2 ತಾಸು ಬಳಿಕ ಬಿಎಂಅರ್​​ಸಿಎಲ್​ನವರು ಬಂದರು: ಪ್ರತ್ಯಕ್ಷದರ್ಶಿ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಬೆಂಗಳೂರಿನ ವೈಟ್ ಫೀಲ್ಡ್​ನಲ್ಲಿ ರೋಡ್ ರೇಜ್: ವಿಡಿಯೋ ನೋಡಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಚಹಲ್​ ಚಮತ್ಕಾರ: 3 ಓವರ್​ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
ಕನಸಿನಲ್ಲಿ ಪದೇ ಪದೇ ಇಷ್ಟ ದೇವತೆಗಳು ಕಾಣಿಸಿಕೊಂಡರೆ ಏನರ್ಥ?
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Daily Horoscope: ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
Video: ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ನೋಡುವಾಗ ಫ್ಯಾನ್ಸ್ ಹೊಡೆದಾಟ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ