Karnataka SSLC Results 2020: ಈ ಬಾರಿ 6 ವಿದ್ಯಾರ್ಥಿಗಳಿಗೆ 625/625
ಬೆಂಗಳೂರು: 2019-20ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಶಿರಸಿಯ ಸನ್ನಿದಿ ಮಹಾಬಲೇಶ್ವರ ಹೆಗಡೆ ಸೇರಿದಂತೆ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಗಳಿಸಿ ಮೊದಲ Rank ಪಡೆದಿದ್ದಾರೆ. ಒಟ್ಟು 6 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ, ಇಬ್ಬರು ತಲಾ 624 ಅಂಕ ಗಳಿಸಿದ್ದಾರೆ: 1. ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625/625 2. ಬೆಂಗಳೂರಿನ ಚಿರಾಯು 625ಕ್ಕೆ 625 ಅಂಕಗಳು 3. ಬೆಂಗಳೂರಿನ ನಿಖಿಲೇಶ್ 625ಕ್ಕೆ 625 ಅಂಕಗಳು 4. ಮಂಡ್ಯ […]

ಬೆಂಗಳೂರು: 2019-20ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಶಿರಸಿಯ ಸನ್ನಿದಿ ಮಹಾಬಲೇಶ್ವರ ಹೆಗಡೆ ಸೇರಿದಂತೆ ಒಟ್ಟು 6 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನ ಗಳಿಸಿ ಮೊದಲ Rank ಪಡೆದಿದ್ದಾರೆ.
ಒಟ್ಟು 6 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ, ಇಬ್ಬರು ತಲಾ 624 ಅಂಕ ಗಳಿಸಿದ್ದಾರೆ: 1. ಶಿರಸಿಯ ಸನ್ನಿಧಿ ಮಹಾಬಲೇಶ್ವರ ಹೆಗಡೆ 625/625 2. ಬೆಂಗಳೂರಿನ ಚಿರಾಯು 625ಕ್ಕೆ 625 ಅಂಕಗಳು 3. ಬೆಂಗಳೂರಿನ ನಿಖಿಲೇಶ್ 625ಕ್ಕೆ 625 ಅಂಕಗಳು 4. ಮಂಡ್ಯ ಜಿಲ್ಲೆಯ ಧೀರಜ್ ರೆಡ್ಡಿ 625ಕ್ಕೆ 625 ಅಂಕಗಳು 5. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಅನುಷಾ 625/625 6. ಚಿಕ್ಕಮಗಳೂರಿನ ತನ್ಮಯಿ 625ಕ್ಕೆ 625 ಅಂಕಗಳು
1. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅನಿರುದ್ಧ್ 624/625 2. ಬೆಂಗಳೂರಿನ ಜಿ.ಕೆ.ಅಮೋಘ್ 624ಕ್ಕೆ 625 ಅಂಕಗಳು
Published On - 3:22 pm, Mon, 10 August 20



