
ಬೆಂಗಳೂರು, ಫೆ.4: ಕರ್ನಾಟಕದ ದಕ್ಷಿಣ ಭಾಗಗಳಲಾಗದ ಮಂಗಳೂರು, ಉಡುಪಿ, ಇನ್ನು ಹಲವು ಜಿಲ್ಲೆಗಳು ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಇತ್ತೀಚಿನ ಕೇಂದ್ರ ಬಜೆಟ್ನಲ್ಲೂ ಪ್ರವಾಸಿತಾಣಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಈ ಪ್ರವಾಸಿನ ತಾಣಗಳ ಅಭಿವೃದ್ಧಿ ಹಾಗೂ ಅಲ್ಲಿ ಹೆಚ್ಚಿನ ಪ್ರವಾಸಿಗಳು ಭೇಟಿ ನೀಡಬೇಕು ಎಂಬ ಕಾರಣಕ್ಕೆ ವಿಶೇಷ ಪ್ಯಾಕೇಜ್ಗಳನ್ನು ನೀಡಿದೆ. ಇದೀಗ kstdc ಕರ್ನಾಟಕದ ದಕ್ಷಿಣ ಭಾಗಗಳಲ್ಲಿರುವ ಪುಣ್ಯಕ್ಷೇತ್ರಕ್ಕೆ ಹೋಗಲು ವಿಶೇಷ ಪ್ಯಾಕೇಜ್ ಒಂದನ್ನು ನೀಡಿದೆ. ಒಟ್ಟು 6 ದಿನಗಳ ಪ್ರವಾಸ ಇದ್ದಾಗಿದೆ. ಇದರಲ್ಲಿ ಎಲ್ಲ ರೀತಿ ಸೌಲಭ್ಯಗಳು ನೀಡಲಾಗಿದೆ. ಕಡಿಮೆ ಖರ್ಚಿನಲ್ಲಿ ಹೊಸ ವಿಚಾರಗಳನ್ನು ಹಾಗೂ ಹೊಸ ಹೊಸ ಸ್ಥಳಗಳನ್ನು ನೀಡಬಹುದು.
ಪ್ರಮುಖ ಸ್ಥಳಗಳು: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಉಡುಪಿ, ಕೊಲ್ಲೂರು, ಮುರುಡೇಶ್ವರ ಮತ್ತು ಗೋಕರ್ಣ.
ಪ್ರಯಾಣದ ಮಾರ್ಗ: ಬೆಂಗಳೂರು → ಧರ್ಮಸ್ಥಳ → ಮಂಗಳೂರು → ಉಡುಪಿ → ಮುರುಡೇಶ್ವರ → ಗೋಕರ್ಣ → ಬೆಂಗಳೂರು.
ದಿನ 1: ರಾತ್ರಿ 09:00 ಗಂಟೆಗೆ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಿಂದ ನಿರ್ಗಮನ.
ದಿನ 2; 05:00 am – 08:00 am ಫ್ರೆಶಪ್ ಮತ್ತು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ
09:00 am – 09:45 am ಕಲಶೇಶ್ವರ ದರ್ಶನ ಮತ್ತು ಉಪಹಾರ
11:45 am – 01:30 pm ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿ
01:30 pm – 05:30 pm ವರೆಗೆ ಪ್ರಯಾಣ
01:30 pm – 05:30 pm ಪ್ರಯಾಣ. ಮೂಕಾಂಬಿಕಾದೇವಿ ದರ್ಶನ ಮತ್ತು ಭೋಜನ ರಾತ್ರಿ
09:00 ಗಂಟೆಗೆ ಬೈಂದೂರಿನಲ್ಲಿ ವಾಸ್ತವ್ಯ
ದಿನ 3: ಬೆಳಿಗ್ಗೆ 06.00 ಕ್ಕೆ ಬೈಂದೂರಿನಿಂದ ಹೊರಡುವುದು
06.45 ರಿಂದ 07.30 ರವರೆಗೆ ಇಂದಗುಂಜಿ ಗಣೇಶ ದರ್ಶನ
08:00 – 08.30 ರವರೆಗೆ ಶಂಬುಲಿಂಗೇಶ್ವರ ದೇವಸ್ಥಾನ-ಗುಣವಂತೆ
09:00 – 09:45 ಕ್ಕೆ ಉಪಹಾರ
9.45 – 10:00 ರವರೆಗೆ ಬೆಳಗಿನ ಉಪಾಹಾರ
04:00 ಕ್ಕೆ ಗೋಕರ್ಣ, ಮಹಾಬಲೇಶ್ವರ ದೇವಸ್ಥಾನ ಮತ್ತು OM ಬೀಚ್
05:00 pm – 06:00 pm ಧಾರೇಶ್ವರ ದೇವಸ್ಥಾನ
06:30 pm ಹೊನ್ನಾವರ ಮತ್ತು ಅಲ್ಲಿಯೇ ವಾಸ್ತವ್ಯ
ದಿನ 4: 06:00 ಗಂಟೆಗೆ ಹೋಟೆಲ್‌ನಿಂದ ನಿರ್ಗಮನ
07:00 am – 09:30 am ಮುರುಡೇಶ್ವರ ದೇವಸ್ಥಾನ ಮತ್ತು ಉಪಹಾರ
10:30 am – 11:30 am ಆನೆಗುಡ್ಡೆ ವಿನಾಯಕ ದೇವಸ್ಥಾನದ ದರ್ಶನ
12:00 – 02:00 ಕ್ಕೆ ಉಡುಪಿ ಶ್ರೀಕೃಷ್ಣನ ದರ್ಶನ ಮತ್ತು ಮಧ್ಯಾಹ್ನ
03:00 ಕ್ಕೆ ಮಂಜುಳ ದೇವಸ್ಥಾನ ಮತ್ತು ಮಧ್ಯಾಹ್ನ 03:00 ಕ್ಕೆ ಮಂಜುಳ ದೇವಸ್ಥಾನ.
ಸಂಜೆ 07:30 ಕ್ಕೆ ಕಟೀಲು ದುರ್ಗಾಪರಮೇಶ್ವರಿ ದರ್ಶನಕ್ಕೆ ಆಗಮನ ಮತ್ತು ಅಲ್ಲಿಯೇ ವಾಸ್ತವ್ಯ
ಇದನ್ನೂ ಓದಿ; 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು
ದಿನ 5: 06:00 ಗಂಟೆಗೆ ಹೋಟೆಲ್‌ನಿಂದ ಹೊರಡುವುದು
07:30 am – 01:30 pm ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಮತ್ತು ಉಪಹಾರ
02:30 pm – 03:30 pm ಮಧ್ಯಾಹ್ನದ ಊಟದ ನಂತರ ಸೌತಡಕ ವಿನಾಯಕ ದೇವಸ್ಥಾನದ ದರ್ಶನ
05:00 pm 09:00 pm ಆದಿ ಸುಬ್ರಮಣ್ಯ, ಕುಕ್ಕೆ ಸುಬ್ರಮಣ್ಯ ಮತ್ತು
3 pm ಕುಕ್ಕೆಯಿಂದ ಹೊರಡುವುದು
ದಿನ 6: ಬೆಳಿಗ್ಗೆ 05:30 ಕ್ಕೆ ಬೆಂಗಳೂರಿಗೆ ಆಗಮನ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Wed, 4 February 26