ಕಂಚಿನ ಬಾಗಿಲು ಬಳಿ ಅಗ್ನಿ ದುರಂತ: ನೋಡನೋಡುತ್ತಿದ್ದಂತೆ ಬೀಡಿ ಎಲೆ ತುಂಬಿದ್ದ ಲಾರಿ ಬೆಂಕಿಗಾಹುತಿ

ಶಾರ್ಟ್​​ ಸರ್ಕ್ಯೂಟ್​​ನಿಂದ ಲಾರಿಯೊಂದು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಗ್ರಾಮದ ಬಳಿ ರಾ.ಹೆ. 63ರಲ್ಲಿ ನಡೆದಿದೆ.

ಕಂಚಿನ ಬಾಗಿಲು ಬಳಿ ಅಗ್ನಿ ದುರಂತ: ನೋಡನೋಡುತ್ತಿದ್ದಂತೆ ಬೀಡಿ ಎಲೆ ತುಂಬಿದ್ದ ಲಾರಿ ಬೆಂಕಿಗಾಹುತಿ
ಬೀಡಿ ಎಲೆ ತುಂಬಿದ್ದ ಲಾರಿ ಬೆಂಕಿಗಾಹುತಿ
Follow us
KUSHAL V
|

Updated on: Feb 01, 2021 | 7:17 PM

ಉತ್ತರ ಕನ್ನಡ: ಶಾರ್ಟ್​​ ಸರ್ಕ್ಯೂಟ್​​ನಿಂದ ಲಾರಿಯೊಂದು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಗ್ರಾಮದ ಬಳಿ ರಾ.ಹೆ. 63ರಲ್ಲಿ ನಡೆದಿದೆ.

ಅವಘಡದಲ್ಲಿ ಬೀಡಿ ಎಲೆ ತುಂಬಿದ್ದ ಲಾರಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್​ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಮೇಲೆ ಮಚ್ಚು ಬೀಸಿದ್ದವ ಅಪರಾಧಿ- ಕೋರ್ಟ್ ತೀರ್ಪು: ಶಿಕ್ಷೆ ಏನು?