ಹುಡುಗಿ ಹೆಸರಿನ ಫೇಸ್‌ಬುಕ್ ಮಾಯೆ: 3 ವರ್ಷದಲ್ಲಿ ₹15 ಲಕ್ಷ ಮೋಸ ಹೋದ ಗ್ರಾಮಸ್ಥ!

ಹುಬ್ಬಳ್ಳಿ: ಹುಡುಗಿ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುಷ್ಮಾ ಎಂಬ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆಗೆದು ಮೋಸ ಗಂಗಿವಾಳ ಗ್ರಾಮದ ರುದ್ರೇಗೌಡನಿಗೆ ₹15 ಲಕ್ಷ ಮೋಸ ಮಾಡಲಾಗಿದೆ. ನಕಲಿ ಖಾತೆಯಿಂದ ಸ್ನೇಹ ಬೆಳೆಸಿ ಮುದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಲಾಗಿದೆ. ಸುಷ್ಮಾ ಹೆಸರಿನಲ್ಲಿ ಕಳೆದ 3 ವರ್ಷಗಳಿಂದ ರುದ್ರೇಗೌಡನೊಂದಿಗೆ ನಿತ್ಯ ಚಾಟಿಂಗ್ ಮಾಡ್ತಿದ್ರು. ರುದ್ರೇಗೌಡ ಇಗಾಗಲೇ 3 ವರ್ಷದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡ್ತಾ […]

ಹುಡುಗಿ ಹೆಸರಿನ ಫೇಸ್‌ಬುಕ್ ಮಾಯೆ:  3 ವರ್ಷದಲ್ಲಿ ₹15 ಲಕ್ಷ ಮೋಸ ಹೋದ ಗ್ರಾಮಸ್ಥ!
Follow us
ಸಾಧು ಶ್ರೀನಾಥ್​
|

Updated on:Jan 09, 2020 | 4:55 PM

ಹುಬ್ಬಳ್ಳಿ: ಹುಡುಗಿ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುಷ್ಮಾ ಎಂಬ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆ ತೆಗೆದು ಮೋಸ ಗಂಗಿವಾಳ ಗ್ರಾಮದ ರುದ್ರೇಗೌಡನಿಗೆ ₹15 ಲಕ್ಷ ಮೋಸ ಮಾಡಲಾಗಿದೆ. ನಕಲಿ ಖಾತೆಯಿಂದ ಸ್ನೇಹ ಬೆಳೆಸಿ ಮುದುವೆಯಾಗುವುದಾಗಿ ನಂಬಿಸಿ ಹಣ ಪಡೆದು ಮೋಸ ಮಾಡಲಾಗಿದೆ.

ಸುಷ್ಮಾ ಹೆಸರಿನಲ್ಲಿ ಕಳೆದ 3 ವರ್ಷಗಳಿಂದ ರುದ್ರೇಗೌಡನೊಂದಿಗೆ ನಿತ್ಯ ಚಾಟಿಂಗ್ ಮಾಡ್ತಿದ್ರು. ರುದ್ರೇಗೌಡ ಇಗಾಗಲೇ 3 ವರ್ಷದಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡ್ತಾ ಬಂದಿದ್ದಾನೆ. ನಿನ್ನ ನೋಡ್ಬೇಕು ವಿಡಿಯೋ ಕಾಲ್‌ ಮಾಡು ಎಂದು ಹೇಳಿದರೆ ನಿರಾಕರಿಸುತ್ತಿದ್ದ ವಂಚಕ, ಮೂರು ತಿಂಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 4:43 pm, Thu, 9 January 20