ಅಕ್ರಮವಾಗಿ ಸಾಗಿಸುತ್ತಿದ್ದ 664 ಗ್ರಾಂ ಚಿನ್ನ ಜಪ್ತಿ: ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಬಂಗಾರ ವಶ
ಆರೋಪಿ ಬಳಿಯಿಂದ 664 ಗ್ರಾಂ ಬಂಗಾರವನ್ನು ವಶಪಡಿಸಿದ್ದಾರೆ. 31,73,920 ರೂಪಾಯಿ ಬೆಲೆಬಾಳುವ 664 ಗ್ರಾಂ ಚಿನ್ನ ಜಪ್ತಿಯಾಗಿದೆ.
ಮಂಗಳೂರು: ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 664 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರಿನ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಕ್ರಮ ಸಾಗಾಟವಾಗುತ್ತಿದ್ದ 664 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ.
ಪುಡಿ ರೂಪದಲ್ಲಿ ಸಾಗಾಟ ಮಾಡುತ್ತಿದ್ದ ಚಿನ್ನವನ್ನು ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಆರೋಪಿ ಬಳಿಯಿಂದ ಬಂಗಾರವನ್ನು ವಶಪಡಿಸಿದ್ದಾರೆ. ಈ ಮೂಲಕ, 31,73,920 ರೂಪಾಯಿ ಬೆಲೆಬಾಳುವ 664 ಗ್ರಾಂ ಚಿನ್ನ ಜಪ್ತಿಯಾಗಿದೆ.
ರಾಶಿ ರಾಶಿ ಚಿನ್ನ, ಕಂತೆ ಕಂತೆ ನೋಟು-ಎಕರೆಗಟ್ಲೇ ಭೂಮಿ, ಕೆದಕಿದಷ್ಟು ಬಯಲಾಗ್ತಿದೆ ಭ್ರಷ್ಟರ ಖಜಾನೆ ರಹಸ್ಯ
Published On - 7:34 pm, Sat, 6 February 21