AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿಗಿಂತಲೂ ದೊಡ್ಡ ಗ್ರಹ ‘Toi715B’ ಪತ್ತೆಹಚ್ಚಿದ ನಾಸಾ; ಅದರ ಬೆಳಕು ಭೂಮಿಯ ಸ್ಪರ್ಷಕ್ಕೆ ಬೇಕು 137 ವರ್ಷ

ಇತ್ತೀಚೆ ವಿಜ್ಞಾನ ಲೋಕದಲ್ಲಿ ಅಚ್ಚರಿಗಳು ಮೂಡುತ್ತಿವೆ. ಅದರ ಸಾಲಿಗೆ ನಾಸಾ ಕೂಡ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ಆರು ವರ್ಷಗಳ ಹಿಂದೆ ನಾಸಾ ಟೆಸ್ ಎನ್ನುವ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಈ ಉಪಗ್ರಹ ತನ್ನ ಕಕ್ಷೆಯನ್ನು ತಲುಪಿದ್ದು, ಹಲವು ಮಾಹಿತಿಗಳನ್ನು ರವಾನಿಸುತ್ತಿದೆ. ಅದರಂತೆ, ಭೂಮಿಗಿಂತಲೂ ದೊಡ್ಡದಾಗಿರುವ ಗ್ರಹವೊಂದನ್ನು ಟೆಸ್ ಪತ್ತೆ ಹಚ್ಚಿದ್ದು, ಇದಕ್ಕೆ ನಾಸಾ Toi715B ಎಂದು ನಾಮಕರಣ ಮಾಡಿದೆ.

ಭೂಮಿಗಿಂತಲೂ ದೊಡ್ಡ ಗ್ರಹ 'Toi715B' ಪತ್ತೆಹಚ್ಚಿದ ನಾಸಾ; ಅದರ ಬೆಳಕು ಭೂಮಿಯ ಸ್ಪರ್ಷಕ್ಕೆ ಬೇಕು 137 ವರ್ಷ
ಭೂಮಿಗಿಂತಲೂ ದೊಡ್ಡ ಗ್ರಹ 'Toi715B' ಪತ್ತೆಹಚ್ಚಿದ ನಾಸಾ; ಅದರ ಬೆಳಕು ಭೂಮಿಯ ಸ್ಪರ್ಷಕ್ಕೆ ಬೇಕು 137 ವರ್ಷ
TV9 Web
| Updated By: Rakesh Nayak Manchi|

Updated on: Feb 06, 2024 | 2:34 PM

Share

ಬೆಂಗಳೂರು, ಫೆ.6: ಇತ್ತೀಚೆ ವಿಜ್ಞಾನ ಲೋಕದಲ್ಲಿ ಅಚ್ಚರಿಗಳು ಮೂಡುತ್ತಿವೆ. ಅದರ ಸಾಲಿಗೆ ನಾಸಾ (NASA) ಕೂಡ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ. ಆರು ವರ್ಷಗಳ ಹಿಂದೆ ನಾಸಾ ಟೆಸ್ (TES) ಎನ್ನುವ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಈ ಉಪಗ್ರಹ ತನ್ನ ಕಕ್ಷೆಯನ್ನು ತಲುಪಿದ್ದು, ಹಲವು ಮಾಹಿತಿಗಳನ್ನು ರವಾನಿಸುತ್ತಿದೆ. ಅದರಂತೆ, ಭೂಮಿಗಿಂತಲೂ ದೊಡ್ಡದಾಗಿರುವ ಗ್ರಹವೊಂದನ್ನು ಟೆಸ್ ಪತ್ತೆ ಹಚ್ಚಿದ್ದು, ಇದಕ್ಕೆ ನಾಸಾ Toi715B ಎಂದು ನಾಮಕರಣ ಮಾಡಿದೆ.

ಈ ಬಗ್ಗೆ ಮಾತನಾಡಿದ ನೆಹರು ತಾರಾಲಯದ ನಿರ್ಧೆಶಕ ಗುರುಪ್ರಸಾಧ್, ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆಯಾಗಿದೆ. ನಾಸಾ ಅನ್ವೇಷಣೆಯಲ್ಲಿ ಪತ್ತೆಯಾಗಿರುವ ವಿಶೇಷ ಗ್ರಹ ಇದಾಗಿದ್ದು, ಇದು ಭೂಮಿಗಿಂತ ಒಂದುವರೆ ಪಟ್ಟು ದೊಡ್ಡದಾಗಿದೆ. ಇದಕ್ಕೆ Toi715B ಎಂದು ನಾಸಾ ನಾಮಕರಣ ಮಾಡಿದೆ ಎಂದರು.

ಇದನ್ನೂ ಓದಿ: Republic Day 2024 Parade: ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆಯ ಪ್ರದರ್ಶನ ಇಲ್ಲಿದೆ

ನಕ್ಷತ್ರ ಸುತ್ತ ಇರುವ ಗ್ರಹವಾಗಿದ್ದು, ಗ್ರಹದಲ್ಲಿ ಜೀವಿಗಳು ಇದೆಯೇ ಎನ್ನುವ ಬಗ್ಗೆ ಅನ್ವೇಷಣೆ ನಡೆಯುತ್ತಿದೆ. ಇನ್ನು ಈ ಗ್ರಹ ಸೌರಮಂಡಲದಾಚೆ ಇದ್ದು, ವಿಜ್ಞಾನ ಲೋಕದಲ್ಲಿ ಇದೊಂದು ಮಹತ್ತರ ಬೆಳವಣಿಗೆ ಎಂದು ತಜ್ಞರು ಹೇಳುತ್ತಾರೆ.

ಇನ್ನು, ಈ ಗ್ರಹವನ್ನ ಪತ್ತೆ ಮಾಡಲು ನಾಸಾ ಟೆಸ್ ಎನ್ನುವ ಉಪಗ್ರಹವನ್ನ 2018 ರಲ್ಲಿ ಉಡಾವಣೆ ಮಾಡಿತ್ತು. ಇದೀಗಾ 6 ವರ್ಷದ ಬಳಿಕ TOi715B ಗ್ರಹಕ್ಕೆ ತಲುಪಿದ್ದು, ಹಲವು ಮಾಹಿತಿಗಳನ್ನ ನೀಡುತ್ತಿದೆ. ಸದ್ಯ, TOi715B ನಲ್ಲಿ ದ್ರವ ರೂಪದ ವಾತಾವರಣ ಇದ್ದು, ಭೂಮಿಯ ಮೇಲಿರುವ ವಾತಾವರಣದ ರೀತಿಯನ್ನ ಒಳಗೊಂಡಿದೆ. ಈ ಗ್ರಹದಿಂದ ಬಂದ ಬೆಳಕು ಭೂಮಿಯನ್ನ ತಲುಪಲು 137 ವರ್ಷ ತೆಗೆದುಕೊಳ್ಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ