Omicron R Number: ಒಮಿಕ್ರಾನ್ ಆತಂಕದ ನಡುವೆ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್!

| Updated By: ಸಾಧು ಶ್ರೀನಾಥ್​

Updated on: Dec 25, 2021 | 9:36 AM

ಮೂರನೆಯ ಅಲೆ ಭೀತಿಯಲ್ಲಿದ್ದ ಜನತೆಗೆ ಒಮಿಕ್ರಾನ್ ಸ್ವರೂಪದಲ್ಲಿ ಕೊರೊನಾ ಆತಂಕ ಎದುರಾಗಿದ್ದು, ಅದರ ಮಧ್ಯೆ ಡೆಲ್ಮಿಕ್ರಾನ್ Delmicron ಅಟಕಾಯಿಸಿಕೊಂಡಿದೆ. ಇವುಗಳ ಸಮ್ಮುಖದಲ್ಲಿ ಕರ್ನಾಟಕದ ಪರಿಸ್ಥಿತಿ ಹೇಗೆದೆ ಎಂದು ನೋಡುವುದಾದರೆ ಒಮಿಕ್ರಾನ್ ಆತಂಕದ ನಡುವೆಯೂ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್ ಇದೆ (Omicron R Number)

Omicron R Number: ಒಮಿಕ್ರಾನ್ ಆತಂಕದ ನಡುವೆ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್!
Omicron R Number: ಒಮಿಕ್ರಾನ್ ಆತಂಕದ ನಡುವೆ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್!
Follow us on

ಬೆಂಗಳೂರು: ಮೂರನೆಯ ಅಲೆ ಭೀತಿಯಲ್ಲಿದ್ದ ಜನತೆಗೆ ಒಮಿಕ್ರಾನ್ ಸ್ವರೂಪದಲ್ಲಿ ಕೊರೊನಾ ಆತಂಕ ಎದುರಾಗಿದ್ದು, ಅದರ ಮಧ್ಯೆ ಡೆಲ್ಮಿಕ್ರಾನ್ Delmicron ಅಟಕಾಯಿಸಿಕೊಂಡಿದೆ. ಇವುಗಳ ಸಮ್ಮುಖದಲ್ಲಿ ಕರ್ನಾಟಕದ ಪರಿಸ್ಥಿತಿ ಹೇಗೆದೆ ಎಂದು ನೋಡುವುದಾದರೆ ಒಮಿಕ್ರಾನ್ ಆತಂಕದ ನಡುವೆಯೂ ಕರ್ನಾಟಕದ ಪಾಲಿಗೆ ಗುಡ್ ನ್ಯೂಸ್ ಇದೆ (Omicron R Number).

ದೇಶದ ಹಲವು ರಾಜ್ಯಗಳಲ್ಲಿ R ನಂಬರ್ ಸಂಖ್ಯೆ ಹೆಚ್ಚಿದೆ. ಆದರೆ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆಯಾಗಿದೆ. ಅಂದಹಾಗೆ, R ನಂಬರ್ ಎಂಬುದು ಕೊರೊನಾ ಸೋಂಕು ಹರಡುವುದರ ಸೂಚ್ಯಂಕವಾಗಿದೆ. R ನಂಬರ್ ಅಂದರೆ ರೀ ಪ್ರೊಡಕ್ಟೀವ್ ನಂಬರ್ ಎಂದರ್ಥ (Omicron R Number). ಒಬ್ಬರಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತಿದೆ ಎಂಬುದನ್ನುಸೂಚಿಸುವ ಸೂಚ್ಯಂಕ ಇದಾಗಿದೆ. ದೇಶದ ಹಲವು ರಾಜ್ಯದಲ್ಲಿ ವಾರದಿಂದ ವಾರಕ್ಕೆ R ನಂಬರ್ ಹೆಚ್ಚಳವಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ R ನಂಬರ್ ಇಳಿಕೆ ಕಂಡಿದೆ! ನವೆಂಬರ್ ಮೊದಲ ವಾರಕ್ಕಿಂತಲೂ ಡಿಸೆಂಬರ್ ಮೂರನೇ ವಾರಕ್ಕೆ R ನಂಬರ್ ಕಡಿಮೆಯಾಗಿದೆ. ದೇಶದ ಎಂಟು ರಾಜ್ಯಗಳಲ್ಲಿ R ನಂಬರ್ ಹೆಚ್ಚಳಗೊಂಡಿದೆ. ಬಿಹಾರ, ಯುಪಿ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರಾಖಂಡ ಹಾಗೂ ತೆಲಂಗಾಣದಲ್ಲಿ R ನಂಬರ್ ಆಕ್ಟೀವ್​ ಆಗಿದೆ.

ರಾಜ್ಯ   –   ನವೆಂಬರ್ 2   –  ಡಿಸೆಂಬರ್ 19

Omicron R Number: ಕರ್ನಾಟಕ ಸೇಫ್..!?

Nandhi Hills : ಕೊರೊನಾ ರೂಪಾಂತರಿ ಒಮೊಕ್ರಾನ್ ಸೋಂಕಿನ ಭೀತಿ, ನಂದಿಗಿರಿಧಾಮ ಬಂದ್​ |Tv9kannada

Published On - 9:32 am, Sat, 25 December 21