ರಾಜ್ಯದ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆ

ಬೆಂಗಳೂರು: ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಲಾಕ್​ಡೌನ್ ಜಾರಿಯಲ್ಲಿದೆ. ಆದರೆ ಇಂದು ಅನೇಕ ಕಡೆ ಜನ ಲಾಕ್​ಡೌನ್ ಉಲ್ಲಂಘಿಸಿ ಮಾರುಕಟ್ಟೆ, ಮಾಂಸದಂಗಡಿಗಳ ಮುಂದೆ ಮುಗಿಬಿದಿದ್ದಾರೆ. ಸಂಡೇ ಲಾಕ್​ಡೌನ್ ಕ್ಯಾರೆ ಎನ್ನುತ್ತಿಲ್ಲ ಜನತೆ ಇಂದು ಬೆಳಿಗ್ಗೆಯಿಂದಲೇ ಲಾಕ್​ಡೌನ್ ಇದ್ರು ಜನರಿಂದ ಮಾತ್ರ ದಿವ್ಯ ನಿರ್ಲಕ್ಷ ಕಂಡು ಬಂದಿದೆ. ಲಾಕ್​ಡೌನ್ ಉಲ್ಲಂಘಿಸಿ, ಹುಬ್ಬಳ್ಳಿ ನಗರದ ವಿವಿಧ ರಸ್ತೆಗಳ ಮೇಲೆ ಜನ ಓಡಾಡುತ್ತಿದ್ದಾರೆ. ಆಟೋ ದ್ವಿಚಕ್ರವಾಹನಗಳು ಸಂಚಾರ ನಡೆಸುತ್ತಿವೆ. ಲಾಕ್​ಡೌನ್ ಯಾವುದೇ ವಿನಾಯತಿ ಇಲ್ಲದಿದ್ರು ಜನರು […]

ರಾಜ್ಯದ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆ
Follow us
ಆಯೇಷಾ ಬಾನು
|

Updated on: Jul 19, 2020 | 9:06 AM

ಬೆಂಗಳೂರು: ಇಂದು ರಾಜ್ಯಾದ್ಯಂತ ಸಂಡೇ ಲಾಕ್​ಡೌನ್ ಜಾರಿಯಲ್ಲಿದೆ. ಬೆಂಗಳೂರಿನಲ್ಲಿ ಒಂದು ವಾರದಿಂದಲೂ ಲಾಕ್​ಡೌನ್ ಜಾರಿಯಲ್ಲಿದೆ. ಆದರೆ ಇಂದು ಅನೇಕ ಕಡೆ ಜನ ಲಾಕ್​ಡೌನ್ ಉಲ್ಲಂಘಿಸಿ ಮಾರುಕಟ್ಟೆ, ಮಾಂಸದಂಗಡಿಗಳ ಮುಂದೆ ಮುಗಿಬಿದಿದ್ದಾರೆ.

ಸಂಡೇ ಲಾಕ್​ಡೌನ್ ಕ್ಯಾರೆ ಎನ್ನುತ್ತಿಲ್ಲ ಜನತೆ ಇಂದು ಬೆಳಿಗ್ಗೆಯಿಂದಲೇ ಲಾಕ್​ಡೌನ್ ಇದ್ರು ಜನರಿಂದ ಮಾತ್ರ ದಿವ್ಯ ನಿರ್ಲಕ್ಷ ಕಂಡು ಬಂದಿದೆ. ಲಾಕ್​ಡೌನ್ ಉಲ್ಲಂಘಿಸಿ, ಹುಬ್ಬಳ್ಳಿ ನಗರದ ವಿವಿಧ ರಸ್ತೆಗಳ ಮೇಲೆ ಜನ ಓಡಾಡುತ್ತಿದ್ದಾರೆ. ಆಟೋ ದ್ವಿಚಕ್ರವಾಹನಗಳು ಸಂಚಾರ ನಡೆಸುತ್ತಿವೆ. ಲಾಕ್​ಡೌನ್ ಯಾವುದೇ ವಿನಾಯತಿ ಇಲ್ಲದಿದ್ರು ಜನರು ಬೇಕಾಬಿಟ್ಟಿ ಓಡಾಟ ನಡೆಸುತ್ತಿದ್ದಾರೆ.

ಕೋಲಾರದಲ್ಲೂ ಸಂಡೆ ಲಾಕ್​ಡೌನ್ ‌ಪಾಲನೆಯಾಗ್ತಿಲ್ಲ. ಎಂದಿನಂತೆ ‌ಜನ‌ ಸಂಚಾರ ವಾಹನ ಸಂಚಾರ ಕಂಡು ಬಂದಿದೆ. ಮಾಂಸ‌ ಖರೀದಿಗೆ ಚಿಕನ್ ಮತ್ತು‌ ಮಟನ್ ಮಾರುಕಟ್ಟೆಯಲ್ಲಿ ಜನ ಮುಗಿಬಿದ್ದಿದ್ದಾರೆ.

ಇನ್ನು ಕೊಪ್ಪಳದ ಗಂಗಾವತಿಯ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಸಂಡೆ ಲಾಕ್​ಡೌನ್​ಗೆ ಜನತೆ ಕ್ಯಾರೆ ಅಂತಿಲ್ಲ. ಗುಂಪು ಗುಂಪಾಗಿ ವಾಕಿಂಗ್ ಮಾಡುತ್ತಿದ್ದಾರೆ. ವಾಲಿಬಾಲ್, ಬ್ಯಾಡ್ಮಿಂಟನ್ ಆಟದಲ್ಲಿ ತೊಡಗಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಮರೆತು ಬಿಂದಾಸ್​ ಆಗಿ ಸಂಡೇ ಎಂಜಾಯ್ ಮಾಡ್ತಿದ್ದಾರೆ. ಇದೇ ರೀತಿ ಅನೇಕ ಕಡೆ ಸಂಡೇ ಲಾಕ್​ಡೌನ್ ಉಲ್ಲಂಘನೆಯಾಗಿದೆ.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?