ಕೋಟೆನಾಡಲ್ಲಿ ಕರ್ನಾಟಕ ಬಂದ್ ಬಿಸಿ: ಟೈರ್‌ಗೆ ಬೆಂಕಿ ಹಚ್ಚಿ ಧರಣಿ
ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಕನ್ನಡ ಪರ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು. ಈ ವೇಳೆ ಪೊಲೀಸರು, ಧರಣಿನಿರತರ ಮಧ್ಯೆ ವಾಕ್ಸಮರ ಸಹ ನಡೆಯಿತು. ಈ ನಡುವೆ, 15ಕ್ಕೂ ಹೆಚ್ಚು ಧರಣಿನಿರತರನ್ನ ಪೊಲೀಸರು ವಶಕ್ಕೆ ಪಡೆದರು.
ಚಿತ್ರದುರ್ಗ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಗಾಂಧಿ ವೃತ್ತದಲ್ಲಿ ಕನ್ನಡ ಪರ ಹೋರಾಟಗಾರರು ಟೈರ್‌ಗೆ ಬೆಂಕಿ ಹಚ್ಚಿ ಧರಣಿ ನಡೆಸಿದರು.
ಈ ವೇಳೆ ಪೊಲೀಸರು, ಧರಣಿನಿರತರ ಮಧ್ಯೆ ವಾಕ್ಸಮರ ಸಹ ನಡೆಯಿತು. ಈ ನಡುವೆ, 15ಕ್ಕೂ ಹೆಚ್ಚು ಧರಣಿನಿರತರನ್ನ ಪೊಲೀಸರು ವಶಕ್ಕೆ ಪಡೆದರು.
ಕರ್ನಾಟಕ ಬಂದ್: ಶಾಸಕ ಯತ್ನಾಳ್ ಅಣಕು ಶವಯಾತ್ರೆ, ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಕಿಡಿ
Published On - 9:15 am, Sat, 5 December 20