ಮೇ 10ರಂದು ರಾಮನಗರ ಬೃಹತ್ ಉದ್ಯೋಗ ಮೇಳ; ಇಂದೇ ನೋಂದಾಯಿಸಿಕೊಳ್ಳಿ

ಆಸಕ್ತ ಅಭ್ಯರ್ಥಿಗಳು https://skillconnect.kaushalkar.com/app/student-jobfair ಇಲ್ಲಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಎಸ್​.ಎಸ್​.ಎಲ್​.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ, ಯಾವುದೇ ಪದವಿ ಪಡೆದವರು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. 

ಮೇ 10ರಂದು ರಾಮನಗರ ಬೃಹತ್ ಉದ್ಯೋಗ ಮೇಳ; ಇಂದೇ ನೋಂದಾಯಿಸಿಕೊಳ್ಳಿ
ಮೇ 10ರಂದು ರಾಮನಗರ ಬೃಹತ್ ಉದ್ಯೋಗ ಮೇಳ; ಇಂದೇ ನೋಂದಾಯಿಸಿಕೊಳ್ಳಿ
Edited By:

Updated on: May 05, 2022 | 9:13 PM

ರಾಮನಗರ: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ರಾಮನಗರ ಬೃಹತ್ ಉದ್ಯೋಗ ಮೇಳವನ್ನು ಮೇ10ರಂದು (ಬೆಳಿಗ್ಗೆ 09 ರಿಂದ ಸಂಜೆ 06ರ ವರೆಗೆ) ಬಿಜಿಎಸ್‌ ವರ್ಲ್ಡ್‌ ಸ್ಕೂಲ್‌ನಲ್ಲಿ ಆಯೋಜಿಸಲಾಗಿದೆ. 5,000ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಸಂದರ್ಶನದಲ್ಲಿ  ಪಾಲ್ಗೊಳ್ಳಲಿವೆ. ಆಸಕ್ತ ಅಭ್ಯರ್ಥಿಗಳು https://skillconnect.kaushalkar.com/app/student-jobfair ಇಲ್ಲಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಎಸ್​.ಎಸ್​.ಎಲ್​.ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ, ಯಾವುದೇ ಪದವಿ ಪಡೆದವರು ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.