ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ದ್ವಿತೀಯ ಪುಣ್ಯಸ್ಮರಣೆ Photos
ಡಾ. ಶಿವಕುಮಾರ ಶ್ರೀಗಳು ಸಮಾಜಕ್ಕೆ ಅನ್ನ ಮತ್ತು ವಿದ್ಯೆ ನೀಡಿ ಮಾದರಿಯಾದಂತಹ ಧೀಮಂತ ವ್ಯಕ್ತಿ. ಇಂದು ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ತುಮಕೂರಿನ ಮಠದಲ್ಲಿ ವಿಶೇಷ ಸಮಾರಂಭ ನೆರವೇರಿತು. ಸಮಾರಂಭದ ತುಣುಕು ನೋಟ ಇಲ್ಲಿದೆ: