‘ಪಕ್ಷಕ್ಕಾಗಿ ಖರ್ಚು ಮಾಡೋಕೆ ನಾನು ಬೇಕು, ಚೇಲಾಗಳಿಗೆ ಮಾತ್ರ ಟಿಕೆಟ್ ಕೊಡ್ತೀರಾ‘
ಚಿಕ್ಕೋಡಿ: ಕಾಂಗ್ರೆಸ್ ಟಿಕೆಟ್ ತರೋದರಲ್ಲಿ ನೀವು ಸಕ್ಸಸ್ ಆಗಿದ್ದೀರಿ, ಆದ್ರೆ ನಿಮ್ಮನ್ನ ತೆಗೆಯೋದ್ರಲ್ಲಿ ನಾವು ಸಕ್ಸಸ್ ಆಗುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬುಟಾಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಬುಟಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವುದಕ್ಕೆ ನಾನು ಬೇಕು, ಪಕ್ಷಕ್ಕಾಗಿ ಖರ್ಚು ಮಾಡುವುದಕ್ಕೆ ನನ್ನನ್ನು ಬಳಸಿಕೊಳ್ತಾರೆ ಆದರೆ ಟಿಕೆಟ್ ಮಾತ್ರ ಚೇಲಾಗಳಿಗೆ ಕೊಡ್ತೀರಾ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ […]
ಚಿಕ್ಕೋಡಿ: ಕಾಂಗ್ರೆಸ್ ಟಿಕೆಟ್ ತರೋದರಲ್ಲಿ ನೀವು ಸಕ್ಸಸ್ ಆಗಿದ್ದೀರಿ, ಆದ್ರೆ ನಿಮ್ಮನ್ನ ತೆಗೆಯೋದ್ರಲ್ಲಿ ನಾವು ಸಕ್ಸಸ್ ಆಗುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬುಟಾಳಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಬುಟಾಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವುದಕ್ಕೆ ನಾನು ಬೇಕು, ಪಕ್ಷಕ್ಕಾಗಿ ಖರ್ಚು ಮಾಡುವುದಕ್ಕೆ ನನ್ನನ್ನು ಬಳಸಿಕೊಳ್ತಾರೆ ಆದರೆ ಟಿಕೆಟ್ ಮಾತ್ರ ಚೇಲಾಗಳಿಗೆ ಕೊಡ್ತೀರಾ ಎಂದು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟಿಕೆಟ್ ಸಿಗುತ್ತಿದ್ದಂತೆ ಡಿಸಿಎಂ ಸವದಿ ಕಾಲು ಹಿಡಿದಿದ್ದನು ಎಂದು ಗಜಾನನ ಮಂಗಸೂಳಿ ವಿರುದ್ಧ S.K.ಬುಟಾಳಿ ಆರೋಪಿಸಿದ್ದಾರೆ.
Published On - 9:16 am, Mon, 18 November 19