
ಅತೀವ ಮಳೆಯಿಂದಾಗಿ ಜಲಾಶಯಗಳು ತುಂಬಿಕೊಂಡಿವೆ. ಇದರಿಂದ ನೀರಾವರಿ, ಕುಡಿಯುವ ನೀರಿನ ಅಗತ್ಯತೆ ಮತ್ತು ವಿದ್ಯುತ್ ಉತ್ಪಾದನೆಗೆ ನಿರ್ಣಾಯಕ ಆಗಿರಿವ ಕರ್ನಾಟಕದ 14 ಬಹುಮುಖ್ಯ ಜಲಾಶಯಗಳಲ್ಲಿ (Karnataka Dam Water Level) ಇಂದು (ಜು.09) ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ. ಇಲ್ಲಿದೆ.
| ಜಲಾಶಯಗಳ ನೀರಿನ ಮಟ್ಟ | ||||||
| ಕರ್ನಾಟಕದ ಪ್ರಮುಖ ಜಲಾಶಯಗಳು (Dam) | ಗರಿಷ್ಠ ನೀರಿನ ಮಟ್ಟ (ಮೀ) | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಆಲಮಟ್ಟಿ ಜಲಾಶಯ (Almatti Dam) | 519.60 | 123.08 | 64.59 | 19.10 | 60603 | 430 |
| ತುಂಗಭದ್ರಾ ಜಲಾಶಯ (Tungabhadra Dam) | 497.71 | 105.79 | 20.85 | 3.08 | 30388 | 266 |
| ಮಲಪ್ರಭಾ ಜಲಾಶಯ (Malaprabha Dam) | 633.80 | 37.73 | 10.21 | 6.86 | 12232 | 118 |
| ಕೆ.ಆರ್.ಎಸ್ (KRS Dam) | 38.04 | 49.45 | 25.09 | 11.69 | 8245 | 567 |
| ಲಿಂಗನಮಕ್ಕಿ ಜಲಾಶಯ (Linganamakki Dam) | 554.44 | 151.75 | 38.82 | 17.70 | 41048 | 1409 |
| ಕಬಿನಿ ಜಲಾಶಯ (Kabini Dam) | 696.13 | 19.52 | 18.17 | 8.88 | 4711 | 2292 |
| ಭದ್ರಾ ಜಲಾಶಯ (Bhadra Dam) | 657.73 | 71.54 | 22.43 | 26.66 | 8777 | 154 |
| ಘಟಪ್ರಭಾ ಜಲಾಶಯ (Ghataprabha Dam) | 662.91 | 51.00 | 18.89 | 4.23 | 21232 | 118 |
| ಹೇಮಾವತಿ ಜಲಾಶಯ (Hemavathi Dam) | 890.58 | 37.10 | 18.30 | 14.73 | 8448 | 250 |
| ವರಾಹಿ ಜಲಾಶಯ (Varahi Dam) | 594.36 | 31.10 | 6.15 | 3.53 | 2725 | 0 |
| ಹಾರಂಗಿ ಜಲಾಶಯ (Harangi Dam) | 871.38 | 8.50 | 5.64 | 3.53 | 2394 | 200 |
| ಸೂಫಾ (Supa Dam) | 564.00 | 145.33 | 43.63 | 31.85 | 29534 | 0 |
| ನಾರಾಯಣಪುರ ಜಲಾಶಯ (Narayanpura Dam) | 492.25 | 33.31 | 21.16 | 14.16 | 201 | 201 |
| ವಾಣಿವಿಲಾಸ ಸಾಗರ (VaniVilas Sagar Dam) | 652.24 | 30.42 | 18.07 | 24.85 | 0 | 147 |
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಾಳಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ತಟ್ಟಿಹಳ್ಳಿ, ಸೂಫ, ಕದ್ರಾ ಸೇರಿದಂತೆ ನಾಲ್ಕು ಅಣೆಕಟ್ಟುಗಳು ಬಹುತೇಕ ತುಂಬಿವೆ. ಕದ್ರಾ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ