Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ತಮ್ಮ ಸೇವೆ ಮಾಡುತ್ತಾರೆ. ಈ ವೇಳೆ ಪುರವಂತ ಚೆನ್ನಪ್ಪ ಎಂಬುವವರು 1066 ಮೀಟರ್ ಉದ್ದದ ಹಗ್ಗವನ್ನು ಶಸ್ತ್ರದ ಮೂಲಕ ದವಡೆಯೊಳಗೆ ಹಾಕಿಕೊಂಡು ಹೊರಗಡೆ ಎಳೆದಿದ್ದಾರೆ.

Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ
Gurupadeshwar Jatre: ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ
Follow us
TV9 Web
| Updated By: ಆಯೇಷಾ ಬಾನು

Updated on:Dec 17, 2021 | 1:50 PM

ವಿಜಯಪುರ: ಸುಮಾರು ಒಂದು ಕಿಲೋ ಮೀಟರ್ ಗೂ ಆಧಿಕ ಉದ್ದದ ಹಗ್ಗವನ್ನು ದವಡೆಯೊಳಗೆ ಹಾಕಿಕೊಂಡು ಎಳೆದು ಪುರವಂತನೋರ್ವ ಸಾಧನೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹಗ್ಗವನ್ನು ದವಡೆ ಹಲ್ಲಿನೊಳಗಿಂದ ಎಳೆದು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ತಮ್ಮ ಸೇವೆ ಮಾಡುತ್ತಾರೆ. ಈ ವೇಳೆ ಪುರವಂತ ಚೆನ್ನಪ್ಪ ಎಂಬುವವರು 1066 ಮೀಟರ್ ಉದ್ದದ ಹಗ್ಗವನ್ನು ಶಸ್ತ್ರದ ಮೂಲಕ ದವಡೆಯೊಳಗೆ ಹಾಕಿಕೊಂಡು ಹೊರಗಡೆ ಎಳೆದಿದ್ದಾರೆ. ಇತರೆ ಪುರವಂತರು ಚೆನ್ನಪ್ಪಗೆ ಸಾಥ್ ನೀಡಿದ್ರು. ದವಡೆಯೊಳಗಿನಿಂದ ಹಗ್ಗವನ್ನು ಎಳೆಯುವುದನ್ನು ಕಂಡ ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ. 1066 ಮೀಟರ್ ಹಗ್ಗವನ್ನು ದವಡೆಯೊಳಗಿನಿಂದ ಎಳೆಯೋದು ಅಷ್ಟು ಸುಲಭದ ಮಾತಲ್ಲ. ಆದರೆ ಪುರವರಂತ ಚೆನ್ನಪ್ಪ ದವಡೆಯಲ್ಲಿಂದ ಹಗ್ಗವನ್ನು ಎಳೆದು ಸಾಧನೆ ಮಾಡಿದ್ದಾರೆ. ಗುರುಪಾದೇಶ್ವರ ಮಠದ ಪೀಠಾಧಿಪತಿ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಭಕ್ತರು ಪುರವಂತ ಚೆನ್ನಪ್ಪನ ಸಾಧನೆಗೆ ಶ್ಲಾಘಿಸಿದ್ದಾರೆ.

ಅಶೋಕ ಯಡಳ್ಳಿ, ಟಿವಿ9 ವಿಜಯಪುರ

Gurupadeshwar Jatre

ದವಡೆಯೊಳಗಿನಿಂದ 1066 ಮೀಟರ್ ಹಗ್ಗವನ್ನು ಎಳೆದು ಸಾಧನೆ ಮಾಡಿದ ಪುರವಂತ

ಇದನ್ನೂ ಓದಿ: Realme GT 2: ಮಾರುಕಟ್ಟೆಯಲ್ಲಿ ಮೋಡಿ ಮಾಡುತ್ತಿರುವ ರಿಯಲ್‌ ಮಿ GT 2 ಸರಣಿ ಸ್ಮಾರ್ಟ್​ಫೋನ್: ಮುಂದಿನ ವಾರ ಬಿಡುಗಡೆ

Published On - 1:49 pm, Fri, 17 December 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ