ಹೊಳೆಯಲ್ಲಿ ಈಜಲು ಹೋದ ಕೊಡಗಿನ ಯುವಕರು ವಾಪಸ್ ಬರಲೇ ಇಲ್ಲ..
ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರಿನಲ್ಲಿ ನಡೆದಿದೆ. ನೀರುಪಾಲಾದ ಯುವಕರನ್ನು ಬೋಪಣ್ಣ(18) ಹಾಗೂ ಮನೇಶ್(18) ಎಂದು ಗುರುತಿಸಲಾಗಿದೆ.
ಕೊಡಗು: ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರಿನಲ್ಲಿ ನಡೆದಿದೆ. ನೀರುಪಾಲಾದ ಯುವಕರನ್ನು ಬೋಪಣ್ಣ(18) ಹಾಗೂ ಮನೇಶ್(18) ಎಂದು ಗುರುತಿಸಲಾಗಿದೆ.
ಯುವಕರು ಊರಿನಲ್ಲಿದ್ದ ಕೀರೆ ಹೊಳೆಯಲ್ಲಿ ಈಜಲು ತೆರಳಿದ್ದಾಗ ಅವಘಡ ಸಂಭಸಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗಿ ನಾಲ್ಕು ಮಕ್ಕಳ ದಾರುಣ ಸಾವು