BMTC ಬಸ್ ಬ್ರೇಕ್ ವಿಫಲ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅನಾಹುತ
ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್ನ ಬ್ರೇಕ್ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು. ಕೊರೊನಾ ಲಾಕ್ಡೌನ್ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ […]
ಬೆಂಗಳೂರು: ಕಳೆದ 2 ತಿಂಗಳಿಂದ ನಿಂತಲ್ಲೇ ನಿಂತಿದ್ದ ಬಿಎಂಟಿಸಿ ಬಸ್ನ ಬ್ರೇಕ್ ಫೇಲ್ಯೂರ್ ಆಗಿ ತಾತ್ಕಾಲಿಕ ಕಾಂಪೌಂಡ್‌ಗೆ ಡಿಕ್ಕಿಯೊಡೆದಿರುವ ಘಟನೆ ಪೂರ್ಣಪ್ರಜ್ಞಾ ಲೇಔಟ್ ಡಿಪೋದಲ್ಲಿ ನಡೆದಿದೆ. ಬಿಎಂಟಿಸಿ ಬಸ್ ಸ್ವಲ್ಪ ಮುಂದೆ ಹೋಗಿದ್ರೂ ವಾಹನಗಳು ಸಂಚಾರ ಮಾಡ್ತಿದ್ದ ರಸ್ತೆಗಿಳಿಯುತ್ತಿತ್ತು.
ಕೊರೊನಾ ಲಾಕ್ಡೌನ್ನಿಂದಾಗಿ ಸುಮಾರು 2 ತಿಂಗಳಿಂದ ಬಿಎಂಟಿಸಿ ಬಸ್ ನಿಂತಲ್ಲೇ ನಿಂತಿತ್ತು. ರಿಪೇರಿ ಮಾಡಿ ರೋಡಿಗಿಳಿಸಲು ಡಿಪೋ ಸಿಬ್ಬಂದಿ ಮುಂದಾಗಿದ್ದರು. ಸ್ವಲ್ಪ ಮುಂದೆ ಹೋಗಿದ್ರು, ವಾಹನಗಳು ಚಲಿಸುತ್ತಿದ್ದ ರಸ್ತೆಗೆ ಬಿಎಂಟಿಸಿ ಬಸ್ ನುಗ್ಗುತ್ತಿತ್ತು. ಸದ್ಯ ಸ್ವಲ್ಪದರಲ್ಲಿ ಭಾರಿ ಅನಾಹುತ ತಪ್ಪಿದೆ.
Published On - 12:00 pm, Mon, 8 June 20