
ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಶೇಕ್ ಫೈಜಲ್.. ಈ ಹೆಸರು ಡ್ರಗ್ಸ್ ಕೇಸ್ನಲ್ಲಿ ಕೇಳಿಬಂದ ತಕ್ಷಣ ಹಲವರಿಗೆ ನಡುಕ ಶುರುವಾಗಿದೆ.. ಕರ್ನಾಟಕದ ರಾಜಕಾರಣಿಗಳು, ಕನ್ನಡ ಸಿನಿಮಾ ರಂಗ, ಬಾಲಿವುಡ್ ಸೇರಿದಂತೆ ಎಲ್ಲರ ಜೊತೆ ಈ ಶೇಕ್ ಫೈಜಲ್ಗೆ ಲಿಂಕ್ ಇದೆ. ಸಂಜನಾಳನ್ನು ಶ್ರೀಲಂಕಾ ಕಸಿನೊಗೆ ಕರೆದುಕೊಂಡು ಹೋಗಿದ್ದು ಇವನೇ.
Published On - 8:04 am, Fri, 11 September 20