ರಿಕ್ಕಿ ರೈನನ್ನು ವಾಪಸ್ ಕಳಿಸಿಕೊಟ್ಟ ಸಿಸಿಬಿ ಅಧಿಕಾರಿಗಳು.. ಬರಿಗೈನಲ್ಲಿ ಕಚೇರಿಗೆ ವಾಪಸ್
ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈನ ಸದಾಶಿವನಗರದ ಫ್ಲ್ಯಾಟ್ನ ಸಿಸಿಬಿ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು. ACP ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಪರಿಶೀಲನೆ ಬಳಿಕ ಅಧಿಕಾರಿಗಳ ಬರಿಗೈನಲ್ಲಿ ಕಚೇರಿಗೆ ವಾಪಸ್ ಆದರು ಎಂದು ತಿಳಿದುಬಂದಿದೆ. ವಿಚಾರಣೆ ಅಗತ್ಯವಿದ್ದಲ್ಲಿ ಸಿಸಿಬಿ ಕಚೇರಿಗೆ ಹಾಜರಾಗುವಂತೆ ರಿಕ್ಕಿ ರೈಗೆ ಸೂಚನೆ ನೀಡಿದ್ದಾರೆ. ಜೊತೆಗೆ, ತನಿಖೆಗೆ ಸಹಕರಿಸುವಂತೆ ಸೂಚಿಸಿ ದಾಳಿ ಅಂತ್ಯಗೊಳಿಸಿ ಸಿಸಿಬಿ ಪೊಲೀಸರು ವಾಪಸ್ ಆದರು.
ಬೆಂಗಳೂರು: ಮುತ್ತಪ್ಪ ರೈ ಪುತ್ರ ರಿಕ್ಕಿ ರೈನ ಸದಾಶಿವನಗರದ ಫ್ಲ್ಯಾಟ್ನ ಸಿಸಿಬಿ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದರು. ACP ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಪರಿಶೀಲನೆ ಬಳಿಕ ಅಧಿಕಾರಿಗಳ ಬರಿಗೈನಲ್ಲಿ ಕಚೇರಿಗೆ ವಾಪಸ್ ಆದರು ಎಂದು ತಿಳಿದುಬಂದಿದೆ. ವಿಚಾರಣೆ ಅಗತ್ಯವಿದ್ದಲ್ಲಿ ಸಿಸಿಬಿ ಕಚೇರಿಗೆ ಹಾಜರಾಗುವಂತೆ ರಿಕ್ಕಿ ರೈಗೆ ಸೂಚನೆ ನೀಡಿದ್ದಾರೆ. ಜೊತೆಗೆ, ತನಿಖೆಗೆ ಸಹಕರಿಸುವಂತೆ ಸೂಚಿಸಿ ದಾಳಿ ಅಂತ್ಯಗೊಳಿಸಿ ಸಿಸಿಬಿ ಪೊಲೀಸರು ವಾಪಸ್ ಆದರು.