ದಸರೆಯ ಪ್ರಯುಕ್ತ ಟಿ.ಎನ್. ನರಸಿಂಹಮೂರ್ತಿ ವೃತ್ತದಲ್ಲಿ ಅಲಂಕೃತಗೊಂಡ ಅರಮನೆಯ ದೃಶ್ಯ…
ಮೈಸೂರು: ವಿಶ್ವ ವಿಖ್ಯಾತ, ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಮೈಸೂರು ಬಣ್ಣ ಬಣ್ಣದ ಲೈಟ್ಸ್ಗಳೊಂದಿಗೆ ಕಂಗೊಳಿಸುತ್ತಿದೆ. ರಾತ್ರಿಯ ಸಮಯದಲ್ಲಿ ಮೈಸೂರಿನಲ್ಲಿ ಬಣ್ಣದ ಲೋಕವೇ ತೆರೆದುಕೊಳ್ಳುತ್ತೆ. ಇನ್ನು ದಸರೆಯ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನ ಟಿ.ಎನ್. ನರಸಿಂಹಮೂರ್ತಿ ವೃತ್ತದಲ್ಲಿ ಅಲಂಕೃತಗೊಂಡ ಅರಮನೆಯ ದೃಶ್ಯ ಇಲ್ಲಿದೆ.

Published On - 3:57 pm, Sun, 18 October 20