AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈನ್ ಶಾಪ್ ಬದಲಿಗೆ ಸ್ವೀಟ್ ಅಂಗಡಿ ಸೀಲ್​ ಡೌನ್! ಅಬ್ಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟು

ಕೋಲಾರ: ಅಬಕಾರಿ ಇಲಾಖೆ ಅಧಿಕಾರಿಗಳು ವೈನ್ ಶಾಪ್ ಬದಲಿಗೆ ಸ್ವೀಟ್ ಸ್ಟಾಲ್​ಗೆ ಬೀಗ ಮುದ್ರೆ ಹಾಕಿ ಎಡವಟ್ಟು ಮಾಡಿರುವ ಘಟನೆ‌ ಜಿಲ್ಲೆಯ KGF ಬಸ್ ನಿಲ್ದಾಣದ ಬಳಿಯಿರುವ ಲಿಟಲ್ ಫ್ಲವರ್ ವೈನ್ ಶಾಪ್​ನಲ್ಲಿ ನಡೆದಿದೆ. ಇಂದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಪಟ್ಟಣದ ಬಾರ್ ಮತ್ತು ವೈನ್​ಶಾಪ್​ಗಳನ್ನ ಸೀಲ್ ಮಾಡುವ ವೇಳೆ KGF ಅಬಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ. ಲಿಟಲ್ ಫ್ಲವರ್ ವೈನ್ ಶಾಪ್​ಗೆ ಬೀಗ ಮುದ್ರೆ ಹಾಕುವ ಬದಲಿಗೆ ಪಕ್ಕದಲ್ಲಿದ್ದ ಶಮ ಸ್ವೀಟ್ ಸ್ಟಾಲ್​ನ ಸೀಲ್​ […]

ವೈನ್ ಶಾಪ್ ಬದಲಿಗೆ ಸ್ವೀಟ್ ಅಂಗಡಿ ಸೀಲ್​ ಡೌನ್! ಅಬ್ಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟು
KUSHAL V
| Updated By: ಸಾಧು ಶ್ರೀನಾಥ್​|

Updated on:Oct 02, 2020 | 11:40 AM

Share

ಕೋಲಾರ: ಅಬಕಾರಿ ಇಲಾಖೆ ಅಧಿಕಾರಿಗಳು ವೈನ್ ಶಾಪ್ ಬದಲಿಗೆ ಸ್ವೀಟ್ ಸ್ಟಾಲ್​ಗೆ ಬೀಗ ಮುದ್ರೆ ಹಾಕಿ ಎಡವಟ್ಟು ಮಾಡಿರುವ ಘಟನೆ‌ ಜಿಲ್ಲೆಯ KGF ಬಸ್ ನಿಲ್ದಾಣದ ಬಳಿಯಿರುವ ಲಿಟಲ್ ಫ್ಲವರ್ ವೈನ್ ಶಾಪ್​ನಲ್ಲಿ ನಡೆದಿದೆ.

ಇಂದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಪಟ್ಟಣದ ಬಾರ್ ಮತ್ತು ವೈನ್​ಶಾಪ್​ಗಳನ್ನ ಸೀಲ್ ಮಾಡುವ ವೇಳೆ KGF ಅಬಕಾರಿ ಇಲಾಖೆ ಅಧಿಕಾರಿಗಳ ಎಡವಟ್ಟು ಮಾಡಿದ್ದಾರೆ. ಲಿಟಲ್ ಫ್ಲವರ್ ವೈನ್ ಶಾಪ್​ಗೆ ಬೀಗ ಮುದ್ರೆ ಹಾಕುವ ಬದಲಿಗೆ ಪಕ್ಕದಲ್ಲಿದ್ದ ಶಮ ಸ್ವೀಟ್ ಸ್ಟಾಲ್​ನ ಸೀಲ್​ ಮಾಡಿದ್ದಾರೆ. ಕಳೆದ ರಾತ್ರಿ ಈ ಎಡವಟ್ಟು ಮಾಡುವ ಮೂಲಕ ಅಬಕಾರಿ ಇಲಾಖೆ ಅಧಿಕಾರಿಗಳು ನಗೆಪಾಟಲಿಗೆ ಈಡಾಗಿದ್ದಾರೆ.

Published On - 11:35 am, Fri, 2 October 20