ಒಂದೇ ದಿನ 8 ಗರ್ಭಿಣಿಯರಿಗೆ ಕೊರೊನಾ, ಗೋಕಾಕ್ ಆಸ್ಪತ್ರೆ ಸೀಲ್​ಡೌನ್

|

Updated on: Jul 19, 2020 | 2:01 PM

ಬೆಳಗಾವಿ: ಕೊರೊನಾ ಮಹಾಮಾರಿ ನರ್ತನಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಬೆಳಗಾವಿಯಲ್ಲಿ ಗರ್ಭಿಣಿಯರಿಗೆ ಕೊರೊನಾ ಕಾಟ ಶುರುವಾಗಿದೆ. ನಿನ್ನೆ ಒಂದೇ ದಿನ 8 ಗರ್ಭಿಣಿಯರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್​ನ ಆಸ್ಪತ್ರೆ ಸೀಲ್​ಡೌನ್ ಮಾಡಲಾಗಿದೆ. ಸದ್ಯ ಗೋಕಾಕ್​ನ ಮಹಿಳಾ & ಮಕ್ಕಳ ಆಸ್ಪತ್ರೆ ಸೀಲ್​ಡೌನ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೂ ಕೊರೊನಾ ತಗುಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು 20ಕ್ಕೂ ಹೆಚ್ಚು ಬಾಣಂತಿಯರಿಗೆ ಕ್ವಾರಂಟೈನ್ ಮಾಡಿದ್ದಾರೆ.

ಒಂದೇ ದಿನ 8 ಗರ್ಭಿಣಿಯರಿಗೆ ಕೊರೊನಾ, ಗೋಕಾಕ್ ಆಸ್ಪತ್ರೆ ಸೀಲ್​ಡೌನ್
Follow us on

ಬೆಳಗಾವಿ: ಕೊರೊನಾ ಮಹಾಮಾರಿ ನರ್ತನಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಬೆಳಗಾವಿಯಲ್ಲಿ ಗರ್ಭಿಣಿಯರಿಗೆ ಕೊರೊನಾ ಕಾಟ ಶುರುವಾಗಿದೆ. ನಿನ್ನೆ ಒಂದೇ ದಿನ 8 ಗರ್ಭಿಣಿಯರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್​ನ ಆಸ್ಪತ್ರೆ ಸೀಲ್​ಡೌನ್ ಮಾಡಲಾಗಿದೆ.

ಸದ್ಯ ಗೋಕಾಕ್​ನ ಮಹಿಳಾ & ಮಕ್ಕಳ ಆಸ್ಪತ್ರೆ ಸೀಲ್​ಡೌನ್ ಮಾಡಲಾಗಿದ್ದು, ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೂ ಕೊರೊನಾ ತಗುಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆರೋಗ್ಯ ಅಧಿಕಾರಿಗಳು 20ಕ್ಕೂ ಹೆಚ್ಚು ಬಾಣಂತಿಯರಿಗೆ ಕ್ವಾರಂಟೈನ್ ಮಾಡಿದ್ದಾರೆ.

Published On - 1:59 pm, Sun, 19 July 20