Gold Rate: ಚಿನ್ನ, ಬೆಳ್ಳಿ ಖರೀದಿಸಲು ಹೊರಟಿದ್ದೀರಿ ಎಂದಾದರೆ ಇಲ್ಲೊಮ್ಮೆ ಕಣ್ಣುಹಾಯಿಸಿ
Gold Silver Rate Today: ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಹೊರಟಿದ್ದೀರಿ ಎಂದಾದರೆ ಬೆಲೆ ಎಷ್ಟಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗಿದ್ದಲ್ಲಿ ಇಲ್ಲಿದಿ ಓದಿ ಸಂಪೂರ್ಣ ಮಾಹಿತಿ.

ಬೆಂಗಳೂರು: ಚಿನ್ನ ಮಹಿಳೆಯರಿಗೆ ಪ್ರಿಯವಾದ ವಸ್ತು. ಚಿನ್ನ ಅಂದ ತಕ್ಷಣ ಎಲ್ಲಿಲ್ಲದ ಆನಂದ. ಹಾಗೆಯೇ ಮನೆಯಲ್ಲಿ ಪೂಜೆ ಪುನಸ್ಕಾರಗಳು ಬಂದರೆ ಬೆಳ್ಳಿಯ ವಸ್ತುಗಳನ್ನು ಖರೀದಿಸುತ್ತೇವೆ. ಇಂದು ಬೆಂಗಳೂರಿನಲ್ಲಿ ಒಂದು ಗ್ರಾಂಗೆ 22 ಕ್ರಾರೆಟ್ಗೆ 4,406ರೂ. ದರ ಮಾರುಕಟ್ಟೆಯಲ್ಲಿದೆ. ಹಾಗೂ ಬೆಳ್ಳಿ ದರ ಒಂದು ಕೆಜಿಗೆ 69,000 ರೂ ಇದೆ. ಹೀಗಾಗಿ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಹೊರಟಿದ್ದೀರಿ ಎಂದಾದರೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ. ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಹಿಂದೆಗಿಂತಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಆದರೂ ಕೂಡಾ ವಾಸ್ತವದಲ್ಲಿ ವರ್ಷದ ಅವಧಿಗೆ ಹೋಲಿಸಿದರೆ ಚಿನ್ನಕ್ಕೆ ಉತ್ತಮ ಬೇಡಿಕೆ ಇದೆ. ಹಾಗಿದ್ದಾಗ ಎಷ್ಟು ಏರಿಕೆಯಾಗಿದೆ. ಹಿಂದೆ ದರ ಎಷ್ಟಿತ್ತು ಎಂಬುದರ ಮಾಹಿತಿ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ಬೆಲೆ 1ಗ್ರಾಂಗೆ 4,406 ರೂ, 8ಗ್ರಾಂಗೆ 35,248ರೂ, 10ಗ್ರಾಂಗೆ 44,060ರೂ ಹಾಗೂ 100ಗ್ರಾಂಗೆ 4,40,600 ರೂ ದರ ಇಂದು ಮಾರುಕಟ್ಟೆಯಲ್ಲಿದೆ. ಹಾಗೂ ಬೆಳ್ಳಿ ದರ 1ಗ್ರಾಂಗೆ 69 ರೂ, 8ಗ್ರಾಂಗೆ 553 ರೂ, 10ಗ್ರಾಂಗೆ 692 ರೂ, 100ಗ್ರಾಂಗೆ 6,920ರೂ ಹಾಗೂ 1ಕೆ.ಜಿ ಬೆಳ್ಳಿಗೆ 69,200 ದರವಿದೆ.
ಇಂದು ಬೆಂಗಳೂರಿನಲ್ಲಿ ಚಿನ್ನ 22 ಕ್ಯಾರೆಟ್ ಬೆಲೆ (ಪ್ರತಿ ಗ್ರಾಂ) ಗ್ರಾಂ 22ಕ್ಯಾರೆಟ್ ಚಿನ್ನ 1 ಗ್ರಾಂ ₹ 4,406 8 ಗ್ರಾಂ ₹35,248 10 ಗ್ರಾಂ ₹ 44,060 100ಗ್ರಾಂ ₹4,40,600
24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ಇಂದು ಗ್ರಾಂ 24ಕ್ಯಾರೆಟ್ ಚಿನ್ನ 1ಗ್ರಾಂ ₹4,807 8ಗ್ರಾಂ ₹ 38,456 10 ಗ್ರಾಂ ₹48,070 100ಗ್ರಾಂ ₹4,80,700
ಫೆಬ್ರವರಿ 2021ರ ಇಲ್ಲಿಯವರೆಗಿನ ಚಿನ್ನದ ದರ (10ಗ್ರಾಂ) ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್
ಫೆ.08, 2021 ₹44,060 ₹48,070 ಫೆ.07, 2021 ₹ 44,060 ₹48,070 ಫೆ.06, 2021 ₹44,050 ₹48,060 ಫೆ.05, 2021 ₹43,750 ₹47,730 ಫೆ.04, 2021 ₹44,350 ₹48,380 ಫೆ.03, 2021 ₹44,750 ₹48,820 ಫೆ.02, 2021 ₹45,500 ₹49,260 ಫೆ.01, 2021 ₹45,800 ₹49,950
ಬೆಳ್ಳಿ ಖರೀದಿಗೆಂದು ಹೊರಟಿದ್ದರೆ ದರ ಎಷ್ಟಿದೆ ಎಂಬುದರ ಬಗ್ಗೆ ಇಲ್ಲೊಮ್ಮೆ ಕಣ್ಣು ಹಾಯಿಸಿ. ಇಂದು ಬೆಂಗಳೂರಿನಲ್ಲಿ ಬೆಳ್ಳಿಯ ದರ ಎಷ್ಟಿದೆ. ಹಾಗೂ ಫೆಬ್ರವರಿ ತಿಂಗಳಲ್ಲಿ ಇಲ್ಲಿಯವರೆಗೆ ದರ ಎಷ್ಟಿತ್ತು ಎಂಬುದರ ಮಾಹಿತಿ ಇಲ್ಲಿದೆ.
ಇಂದು ಪ್ರತಿ ಗ್ರಾಂಗೆ ಬೆಳ್ಳಿ ದರ
ಗ್ರಾಂ ಬೆಳ್ಳಿದರ (ಇಂದು) ಬೆಳ್ಳಿ ದರ (ನಿನ್ನೆ) 1ಗ್ರಾಂ ₹69.20 ₹69.30 8ಗ್ರಾಂ ₹553.60 ₹554.40 10ಗ್ರಾಂ ₹692 ₹693 100ಗ್ರಾಂ ₹6,920 ₹6,930 1ಕೆ.ಜಿ ₹69,200 ₹69,300
ಪ್ರತಿ ಕೆಜಿಗೆ ಫೆಬ್ರವರಿ 2021ರಲ್ಲಿ ಇಲ್ಲಿಯವೆರೆಗಿನ ಬೆಳ್ಳಿ ದರ ದಿನಾಂಕ ಬೆಳ್ಳಿ ದರ ಫೆ.09, 2021 ₹ 69,200 ಫೆ.08,2021 ₹ 69,300 ಫೆ.07, 2021 ₹ 69,300 ಫೆ.06 2021 ₹69,300 ಫೆ.05, 2021 ₹67,900 ಫೆ.04, 2021 ₹72,200 ಫೆ.03, 2021 ₹72,200 ಫೆ.02, 2021 ₹71,000 ಫೆ.01, 2021 ₹70,300
Published On - 10:46 am, Tue, 9 February 21