ಬೆಂಗಳೂರಿನಲ್ಲಿ ಸಿನಿಮೀಯ ರೀತಿ ಶಂಕಿತ ಐಸಿಸ್​​​ ಉಗ್ರ ಅರೆಸ್ಟ್

ಬೆಂಗಳೂರಿನಲ್ಲಿ ಸಿನಿಮೀಯ ರೀತಿ ಶಂಕಿತ ಐಸಿಸ್​​​ ಉಗ್ರ ಅರೆಸ್ಟ್

ಬೆಂಗಳೂರು: ನಗರದ ಕೆಜೆ.ಹಳ್ಳಿಯಲ್ಲಿ ISD, NIA ಅಧಿಕಾರಿಗಳಿಂದ ಶಂಕಿತ ಐಸಿಸ್​​​ ಉಗ್ರನ ಬಂಧನವಾಗಿದೆ. ಸಿನಿಮೀಯ ರೀತಿಯಲ್ಲಿ ಉಗ್ರ ಫಜಿ ಉರ್ ರೆಹಮಾನ್ ಬೆನ್ನಟ್ಟಿ ಎನ್‌ಐಎ ಅಧಿಕಾರಿಗಳು ಕೆಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಬಂಧಿಸಿದ್ದಾರೆ. ಶಂಕಿತ ಉಗ್ರ ಫಜಿ ಉರ್ ರೆಹಮಾನ್ ಅಲ್​ಹಿಂದ್ ಸಂಘಟನೆಯಲ್ಲಿ ಹಾಗೂ ಮೆಹಬೂಬ್, ಖ್ವಾಜಿ ತಂಡದ ಜತೆ ಗುರುತಿಸಿಕೊಂಡಿದ್ದ. ಕಳೆದ 2 ದಿನಗಳ ಹಿಂದೆ NIA ಅಧಿಕಾರಿಗಳು ರಾಜ್ಯಾದ್ಯಂತ 19 ಕಡೆ ದಾಳಿ ನಡೆಸಿದ್ದರು. ಈ ವೇಳೆ ಫಜಿ ಉರ್ ರೆಹಮಾನ್ ಕಾನಿಸಿಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನ […]

sadhu srinath

|

Feb 26, 2020 | 2:01 PM

ಬೆಂಗಳೂರು: ನಗರದ ಕೆಜೆ.ಹಳ್ಳಿಯಲ್ಲಿ ISD, NIA ಅಧಿಕಾರಿಗಳಿಂದ ಶಂಕಿತ ಐಸಿಸ್​​​ ಉಗ್ರನ ಬಂಧನವಾಗಿದೆ. ಸಿನಿಮೀಯ ರೀತಿಯಲ್ಲಿ ಉಗ್ರ ಫಜಿ ಉರ್ ರೆಹಮಾನ್ ಬೆನ್ನಟ್ಟಿ ಎನ್‌ಐಎ ಅಧಿಕಾರಿಗಳು ಕೆಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಬಂಧಿಸಿದ್ದಾರೆ.

ಶಂಕಿತ ಉಗ್ರ ಫಜಿ ಉರ್ ರೆಹಮಾನ್ ಅಲ್​ಹಿಂದ್ ಸಂಘಟನೆಯಲ್ಲಿ ಹಾಗೂ ಮೆಹಬೂಬ್, ಖ್ವಾಜಿ ತಂಡದ ಜತೆ ಗುರುತಿಸಿಕೊಂಡಿದ್ದ. ಕಳೆದ 2 ದಿನಗಳ ಹಿಂದೆ NIA ಅಧಿಕಾರಿಗಳು ರಾಜ್ಯಾದ್ಯಂತ 19 ಕಡೆ ದಾಳಿ ನಡೆಸಿದ್ದರು. ಈ ವೇಳೆ ಫಜಿ ಉರ್ ರೆಹಮಾನ್ ಕಾನಿಸಿಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಆದರೆ ಬೆನ್ನಟ್ಟಿದ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada