AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿ ಕಣಕ್ಕೆ ಇಳಿದಿರುವ ಮಂತ್ರಿಗಳು, ಶಾಸಕರ ಹತ್ತಿರದ ಸಂಬಂಧಿಗಳು ಕಾಂಗ್ರೆಸ್ಸಿಗೆ ಗೆಲುವು ತಂದುಕೊಡ್ತಾರಾ?

Karnataka Congress Family Candidates: ಕರ್ನಾಟಕದಿಂದ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯು ರಾಜ್ಯ ಸಚಿವರು ಮತ್ತು ಶಾಸಕರ ಸಂಬಂಧಿಕರ ಹೆಸರನ್ನು ಒಳಗೊಂಡಿದೆ. ಇವರಲ್ಲಿ ಪುತ್ರರು, ಪುತ್ರಿಯರು, ಪತ್ನಿಯರು ಮತ್ತು ಸಮೀಪದ ಸಂಬಂಧಿಕರು ಇದ್ದಾರೆ. ಸುಮಾರು 20 ಮಂದಿ 'ಕೌಟುಂಬಿಕ ಅಭ್ಯರ್ಥಿಗಳು' 2024 ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಆ ಒಂದು ಮೇಲ್ವರ್ಗ ಅಂದರೆ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಅದಮ್ಯ ಉತ್ಸಾಹದಿಂದ ಟಿಕೆಟ್​ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಹುಶಃ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಾಂಧವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರಬೇಕು.

ಮೊದಲ ಬಾರಿ ಕಣಕ್ಕೆ ಇಳಿದಿರುವ ಮಂತ್ರಿಗಳು, ಶಾಸಕರ ಹತ್ತಿರದ ಸಂಬಂಧಿಗಳು ಕಾಂಗ್ರೆಸ್ಸಿಗೆ ಗೆಲುವು ತಂದುಕೊಡ್ತಾರಾ?
ಕಣಕ್ಕಿಳಿದಿರುವ ಮಂತ್ರಿಗಳ ಸಂಬಂಧಿಗಳು ಕಾಂಗ್ರೆಸ್ಸಿಗೆ ಗೆಲುವು ತಂದುಕೊಡ್ತಾರಾ?
ಸಾಧು ಶ್ರೀನಾಥ್​
|

Updated on: Apr 06, 2024 | 2:53 PM

Share

ಕರ್ನಾಟಕದಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅನೇಕ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಸ್ಪರ್ಧೆಗೆ ಇಳಿದಿದ್ದಾರೆ. ಹಾಲಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಾಗಿ ಭಾರೀ ಕಿತ್ತಾಟ ನಡೆದಿದ್ದು, ಭಾರತೀಯ ಜನತಾ ಪಕ್ಷದ ವರಿಷ್ಠರಿಗೆ ಟಿಕೆಟ್​ ಹಂಚಿಕೆ ಇನ್ನೂ ಕಾಡತೊಡಗಿತ್ತಿದೆ. ಆದರೆ ಅದೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ವಿಭಿನ್ನ ರೀತಿಯ ಸಮಸ್ಯೆ ಎದುರಿಸುತ್ತಿರುವಂತೆ ಕಂಡುಬಂದಿದೆ. ಸಾಮಾನ್ಯ ಅಭ್ಯರ್ಥಿಗಳು ಯಾರೂ ಟಿಕೆಟ್​ ಕೇಳಿಕೊಂಡು ಮುಂದೆಬಂದಿಲ್ಲ. ಸೋಲುವ ಯುದ್ಧದಲ್ಲಿ ಬಡಿದಾಡುವುದುರ ಫಲವೇನು ಎಂಬ ಲೆಕ್ಕಾಚಾರ ಹಾಕಿ ಕಣಕ್ಕೆ ಇಳಿಯದೆ, ದೂರ ಸರಿದಿದ್ದಾರೆ. ಆ ಒಂದು ಮೇಲ್ವರ್ಗ ಅಂದರೆ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಅದಮ್ಯ ಉತ್ಸಾಹದಿಂದ ಟಿಕೆಟ್​ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಹುಶಃ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಾಂಧವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರಬೇಕು. ಅಂದರೆ ಕರ್ನಾಟಕದಿಂದ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯು ರಾಜ್ಯ ಸಚಿವರು ಮತ್ತು ಶಾಸಕರ ಸಂಬಂಧಿಕರ ಹೆಸರನ್ನು ಒಳಗೊಂಡಿದೆ. ಇವರಲ್ಲಿ ಪುತ್ರರು, ಪುತ್ರಿಯರು, ಪತ್ನಿಯರು ಮತ್ತು ಸಮೀಪದ ಸಂಬಂಧಿಕರು ಇದ್ದಾರೆ. ಸುಮಾರು 20 ಮಂದಿ ‘ಕೌಟುಂಬಿಕ ಅಭ್ಯರ್ಥಿಗಳು’ 2024 ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಕ್ರಿಯವಾಗಿರುವ, ಪ್ರಭಾವಿಯಾಗಿರುವ ಯಾವುದೇ ನಾಯಕರೊಂದಿಗೆ ಕೌಟುಂಬಿಕ ಸಂಪರ್ಕವನ್ನು ಹೊಂದಿದ್ದಾರೆ. ಇದರರ್ಥ ಕರ್ನಾಟಕದ 28 ಲೋಕಸಭಾ ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳು ಸ್ವಜನಪಕ್ಷಪಾತದ ಸಂಕೋಲೆಯೊಳಗೆ ಬಂಧಿಯಾಗಿ ಟಿಕೆಟ್ ಪಡೆದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಆರೋಪವು ಈಗಾಗಲೇ ಕಾಂಗ್ರೆಸ್‌ನ ಇಮೇಜ್ ಅನ್ನು ಕಳಂಕಗೊಳಿಸಿದೆ. ಹಾಲಿ ಶಾಸಕರು ಮತ್ತು ಸಚಿವರು ಯಾರೂ ಕಣಕ್ಕೆ ಇಳಿದು ತಮ್ಮ ಶಾಸಕ ಸ್ಥಾನಗಳನ್ನು ಬಿಟ್ಟುಕೊಡಲು ಅಥವಾ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
‘ಎಕ್ಕ’ ಸಿನಿಮಾಕ್ಕೂ ಅಪ್ಪುವಿನ ‘ಜಾಕಿ’ ಸಿನಿಮಾಕ್ಕೂ ಲಿಂಕ್ ಏನು?
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ: ಎಸ್​ಪಿ ಹೇಳಿದ್ದಿಷ್ಟು
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ