ಹಾಸನದಲ್ಲಿ ಬಸ್ ಠುಸ್!

|

Updated on: May 19, 2020 | 1:56 PM

ಹಾಸನ: ಎರಡು ತಿಂಗಳ ಬಳಿಕ ಬಸ್​ಗಳು ರಸ್ತೆಗಿಳೀತಿವೆ. ಹೀಗಾಗಿ ಬಸ್​ಗಳಿಗೆ ಸ್ಟಾರ್ಟಿಂಗ್ ಟ್ರಬಲ್ ಶುರುವಾಗಿದೆ. ಬಸ್ ನಿಲ್ದಾಣಕ್ಕೆ ಬರುತ್ತಲೆ ಬಸ್​ಗಳು ಆಫ್ ಆಗುತ್ತಿವೆ. ಸಹ ಪ್ರಯಾಣಿಕರ ನೆರವಿನಿಂದ ಬಸ್ ತಳ್ಳಿ ಚಾಲಕರು ವಾಹನ ಸ್ಟಾರ್ಟ್ ಮಾಡುವಂತಾಗಿದೆ. ಬಸ್ ಸ್ಟಾರ್ಟ್ ಮಾಡೋಕೆ ಹೆಚ್ಚಿನ ಪರಿಶ್ರಮ, ಹರಸಾಹಸ ಪಡುವಂತ ಪರಿಸ್ಥಿತಿ ಇಂದು ಹಾಸನದ ಬಸ್ ನಿಲ್ದಾಣದಲ್ಲಿ ಉಂಟಾಗಿದೆ. ಎರಡು ತಿಂಗಳಿನಿಂದ ಬಸ್ ಸಂಚರಿಸದೇ ಇರೋದ್ರಿಂದ ಬ್ಯಾಟರಿ ಪ್ರಾಬ್ಲಮ್​ನಿಂದ ಹಲವು ಬಸ್​ಗಳಲ್ಲಿ ಸ್ಟಾರ್ಟಿಂಗ್ ಪ್ರಾಬ್ಲಮ್ ಉಂಟಾಗಿದೆ.

ಹಾಸನದಲ್ಲಿ ಬಸ್ ಠುಸ್!
Follow us on

ಹಾಸನ: ಎರಡು ತಿಂಗಳ ಬಳಿಕ ಬಸ್​ಗಳು ರಸ್ತೆಗಿಳೀತಿವೆ. ಹೀಗಾಗಿ ಬಸ್​ಗಳಿಗೆ ಸ್ಟಾರ್ಟಿಂಗ್ ಟ್ರಬಲ್ ಶುರುವಾಗಿದೆ. ಬಸ್ ನಿಲ್ದಾಣಕ್ಕೆ ಬರುತ್ತಲೆ ಬಸ್​ಗಳು ಆಫ್ ಆಗುತ್ತಿವೆ. ಸಹ ಪ್ರಯಾಣಿಕರ ನೆರವಿನಿಂದ ಬಸ್ ತಳ್ಳಿ ಚಾಲಕರು ವಾಹನ ಸ್ಟಾರ್ಟ್ ಮಾಡುವಂತಾಗಿದೆ.

ಬಸ್ ಸ್ಟಾರ್ಟ್ ಮಾಡೋಕೆ ಹೆಚ್ಚಿನ ಪರಿಶ್ರಮ, ಹರಸಾಹಸ ಪಡುವಂತ ಪರಿಸ್ಥಿತಿ ಇಂದು ಹಾಸನದ ಬಸ್ ನಿಲ್ದಾಣದಲ್ಲಿ ಉಂಟಾಗಿದೆ. ಎರಡು ತಿಂಗಳಿನಿಂದ ಬಸ್ ಸಂಚರಿಸದೇ ಇರೋದ್ರಿಂದ ಬ್ಯಾಟರಿ ಪ್ರಾಬ್ಲಮ್​ನಿಂದ ಹಲವು ಬಸ್​ಗಳಲ್ಲಿ ಸ್ಟಾರ್ಟಿಂಗ್ ಪ್ರಾಬ್ಲಮ್ ಉಂಟಾಗಿದೆ.

Published On - 8:32 am, Tue, 19 May 20