ಸಚಿವೆ ಶಶಿಕಲಾ ಜೊಲ್ಲೆ ಮಾಲೀಕತ್ವದ ಸ್ಟೋನ್ ಕ್ರಷರ್ ಶೆಡ್‌ನಲ್ಲಿ ಕಾರ್ಮಿಕ ನೇಣಿಗೆ ಶರಣು

ನೆಲಮಂಗಲ: ಸ್ಟೋನ್ ಕ್ರಷರ್ ಶೆಡ್‌ನಲ್ಲಿ ಕಾರ್ಮಿಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆ ನೆಲಮಂಗಲ ತಾಲೂಕಿನ ಮಾಕೇನಹಳ್ಳಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾರ್ಮಿಕ ಕೇಶವ್(25) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈ.ಲಿ ಸ್ಟೋನ್ ಕ್ರಷರ್‌ ಸಚಿವೆ ಶಶಿಕಲಾ ಜೊಲ್ಲೆರವರ ಮಾಲೀಕತ್ವದಲ್ಲಿದೆ ಎಂದು ಹೇಳಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸಚಿವೆ ಶಶಿಕಲಾ ಜೊಲ್ಲೆ ಮಾಲೀಕತ್ವದ ಸ್ಟೋನ್ ಕ್ರಷರ್ ಶೆಡ್‌ನಲ್ಲಿ ಕಾರ್ಮಿಕ ನೇಣಿಗೆ ಶರಣು
Updated By: ಸಾಧು ಶ್ರೀನಾಥ್​

Updated on: Oct 21, 2020 | 3:52 PM

ನೆಲಮಂಗಲ: ಸ್ಟೋನ್ ಕ್ರಷರ್ ಶೆಡ್‌ನಲ್ಲಿ ಕಾರ್ಮಿಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆ ನೆಲಮಂಗಲ ತಾಲೂಕಿನ ಮಾಕೇನಹಳ್ಳಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಕಾರ್ಮಿಕ ಕೇಶವ್(25) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈ.ಲಿ ಸ್ಟೋನ್ ಕ್ರಷರ್‌ ಸಚಿವೆ ಶಶಿಕಲಾ ಜೊಲ್ಲೆರವರ ಮಾಲೀಕತ್ವದಲ್ಲಿದೆ ಎಂದು ಹೇಳಲಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.