ದನದ ಕೊಟ್ಟಿಗೆ ಬಳಿ ನಾಗರಾಜ ಪ್ರತ್ಯಕ್ಷ, ಸ್ಥಳೀಯ ನಿವಾಸಿಗಳಲ್ಲಿ ಆತಂಕ
ಕೊಡಗು: ದನದ ಕೊಟ್ಟಿಗೆ ಬಳಿ ನಾಗರಾಜ ಪ್ರತ್ಯಕ್ಷನಾಗಿದ್ದ. ಸುಮಾರು 6 ಅಡಿ ಉದ್ದದ ನಾಗರಹಾವು ಕಂಡು ಸುತ್ತಮುತ್ತ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು. ಬಳಿಕ, ಉರಗ ತಜ್ಞ ಪಿಯೂಶ್ ಪೆರೇರರಿಂದ ನಾಗರಹಾವು ರಕ್ಷಣೆ ಮಾಡಲಾಗಿದೆ. ಮಡಿಕೇರಿ ತಾಲೂಕಿನ ಮೇಕೇರಿ ಅರ್ವತೊಕ್ಲು ಗ್ರಾಮದ ತೆನ್ನೀರ ಗಣೇಶ್ ಮನೆ ಸಮೀಪ ಈ ಹಾವು ಪ್ರತ್ಯಕ್ಷವಾಗಿತ್ತು.