AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಗಳ ಟೆರೇಸ್ ಮೇಲೆ.. ವೀಡ್, ಮಿಯಾಂವ್, ಪಿಲ್, ಚಾರ್ಲಿಗಳ ಕಾರುಬಾರು! ಏನಿದು?

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಮನೆಯ ಟೆರೇಸ್​ನಲ್ಲಿ ಪಾಟ್​ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ. ಹೊಲ, ಗದ್ದೆಗಳಲ್ಲಿ ಗಾಂಜಾ ಬೆಳೆ ಬೆಳೆದ್ರೆ ಸಿಕ್ಕಿಬೀಳುತ್ತೇವೆ ಎಂದು ಗಾಂಜಾ, ಡ್ರಗ್ಸ್​ಗೆ ಎಂಬಿಎ, ಇಂಜಿನಿಯರಿಂಗ್, ಬಿಬಿಎಂ, ಬಿಸಿಎ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮನೆಯ ಟೆರೇಸ್​ನಲ್ಲಿ ಪಾಟ್​ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆಯಂತೆ. ಡ್ರಗ್ಸ್​ಗೆ ಪ್ರತ್ಯೇಕ ಕೋಡ್ ವರ್ಡ್ ಬಳಕೆ ಮಾಡಿ ಮಾರಾಟ ಮಾಡಲಾಗುತ್ತಿದೆಯಂತೆ. ಗಾಂಜಾಗೆ ವೀಡ್, ಎಂಡಿಎಂಎಗೆ ಮಿಯಾಂವ್, ಪಿಲ್, ಕೊಕೇನ್​ಗೆ ಶುಗರ್, ಚಾರ್ಲಿ ಎಂದು ಕೋಡ್​ […]

ಮನೆಗಳ ಟೆರೇಸ್ ಮೇಲೆ.. ವೀಡ್, ಮಿಯಾಂವ್, ಪಿಲ್, ಚಾರ್ಲಿಗಳ ಕಾರುಬಾರು! ಏನಿದು?
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on:Sep 07, 2020 | 5:07 PM

Share

ಬೆಂಗಳೂರು: ರಾಜಧಾನಿಯಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ. ಮನೆಯ ಟೆರೇಸ್​ನಲ್ಲಿ ಪಾಟ್​ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.

ಹೊಲ, ಗದ್ದೆಗಳಲ್ಲಿ ಗಾಂಜಾ ಬೆಳೆ ಬೆಳೆದ್ರೆ ಸಿಕ್ಕಿಬೀಳುತ್ತೇವೆ ಎಂದು ಗಾಂಜಾ, ಡ್ರಗ್ಸ್​ಗೆ ಎಂಬಿಎ, ಇಂಜಿನಿಯರಿಂಗ್, ಬಿಬಿಎಂ, ಬಿಸಿಎ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮನೆಯ ಟೆರೇಸ್​ನಲ್ಲಿ ಪಾಟ್​ಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆಯಂತೆ. ಡ್ರಗ್ಸ್​ಗೆ ಪ್ರತ್ಯೇಕ ಕೋಡ್ ವರ್ಡ್ ಬಳಕೆ ಮಾಡಿ ಮಾರಾಟ ಮಾಡಲಾಗುತ್ತಿದೆಯಂತೆ.

ಗಾಂಜಾಗೆ ವೀಡ್, ಎಂಡಿಎಂಎಗೆ ಮಿಯಾಂವ್, ಪಿಲ್, ಕೊಕೇನ್​ಗೆ ಶುಗರ್, ಚಾರ್ಲಿ ಎಂದು ಕೋಡ್​ ವರ್ಡ್​ಗಳನ್ನು ಬಳಸಿಕೊಂಡು ದಂಧೆ ನಡೆಸಲಾಗುತ್ತಿದೆ, ಕೋಡ್​ವರ್ಡ್ ಬಳಸುವುದರಿಂದ ಸಾಮಾನ್ಯರಿಗೆ ಇದರ ಬಗ್ಗೆ ಗೊತ್ತಾಗುತ್ತಿರಲಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಕೋಡ್​ ವರ್ಡ್​ಗಳನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ ಬೆಂಗಳೂರಿನಲ್ಲಿ 250 KG ಗಾಂಜಾ ಜಪ್ತಿ, ಕಬಾಬ್ ಅಂಗಡಿ ನಡೆಸುವವನೂ ಪೆಡ್ಲರ್ ಆಗಿದ್ದಾನೆ!

https://www.facebook.com/BlrCityPolice/posts/3625907074110696

Published On - 2:36 pm, Mon, 7 September 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.