ಪ್ರಚಾರದ ನಡುವೆ ನಳಪಾಕ: ಚಹಾ ತಯಾರಿಸಿದ ಶಾಸಕ ಜಮೀರ್ ‘ಕೈ’ ಚಳಕ!
ಬೆಂಗಳೂರು: ಆರ್.ಆರ್. ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಪ್ರಚಾರಕ್ಕಿಳಿದ ಶಾಸಕ ಜಮೀರ್ ಅಹ್ಮದ್ ಒಂದು ಕಡೆ ಬುಲೆಟ್ ಓಡಿಸಿ ಹವಾ ಕ್ರಿಯೇಟ್ ಮಾಡಿದ್ರೆ ಇತ್ತ ಇಂದು ಮತದಾರರ ಮನೆಗೆ ಹೋಗಿ ಟೀ ತಯಾರಿಸಿದ್ದಾರೆ. ಹೌದು, ಕ್ಷೇತ್ರದ ಭುವನೇಶ್ವರಿ ನಗರದಲ್ಲಿ ಕುಸುಮಾ ಪರ ಪ್ರಚಾರದ ವೇಳೆ ಮನೆಯೊಂದರಲ್ಲಿ ಅಡುಗೆ ಮನೆಗೆ ತೆರಳಿದ ಶಾಸಕ ಜಮೀರ್ ಅಹ್ಮದ್ ಚಹಾ ತಯಾರಿಸಿದ್ದಾರೆ. ಈ ಮುಖಾಂತರ ತಾವು ಪ್ರಚಾರಕ್ಕೂ ಸೈ, ಅಗತ್ಯಬಿದ್ದರೆ ಚಹಾ ತಯಾರಿಸಲು ಸೈ ಎಂದು ತೋರಿಸಿದ್ದಾರೆ.

ಬೆಂಗಳೂರು: ಆರ್.ಆರ್. ನಗರದಲ್ಲಿ ‘ಕೈ’ ಅಭ್ಯರ್ಥಿ ಕುಸುಮಾ ಪರ ಪ್ರಚಾರಕ್ಕಿಳಿದ ಶಾಸಕ ಜಮೀರ್ ಅಹ್ಮದ್ ಒಂದು ಕಡೆ ಬುಲೆಟ್ ಓಡಿಸಿ ಹವಾ ಕ್ರಿಯೇಟ್ ಮಾಡಿದ್ರೆ ಇತ್ತ ಇಂದು ಮತದಾರರ ಮನೆಗೆ ಹೋಗಿ ಟೀ ತಯಾರಿಸಿದ್ದಾರೆ.
ಹೌದು, ಕ್ಷೇತ್ರದ ಭುವನೇಶ್ವರಿ ನಗರದಲ್ಲಿ ಕುಸುಮಾ ಪರ ಪ್ರಚಾರದ ವೇಳೆ ಮನೆಯೊಂದರಲ್ಲಿ ಅಡುಗೆ ಮನೆಗೆ ತೆರಳಿದ ಶಾಸಕ ಜಮೀರ್ ಅಹ್ಮದ್ ಚಹಾ ತಯಾರಿಸಿದ್ದಾರೆ. ಈ ಮುಖಾಂತರ ತಾವು ಪ್ರಚಾರಕ್ಕೂ ಸೈ, ಅಗತ್ಯಬಿದ್ದರೆ ಚಹಾ ತಯಾರಿಸಲು ಸೈ ಎಂದು ತೋರಿಸಿದ್ದಾರೆ.