AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪ್ಯಾಂಟ್​ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್! ಆತನಿಗೆ ಏನಾಯ್ತು?

ಬೆಂಗಳೂರು: ಪ್ಯಾಂಟ್​ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿರುವ ಘಟನೆ ನಗರದ ಹುಳಿಮಾವು ಬಳಿಯ DLF ಅಪಾರ್ಟ್​ಮೆಂಟ್ ಬಳಿ ಸಂಭವಿಸಿದೆ. ಇದರಿಂದ ನೇಪಾಳ ಮೂಲದ ಮನೋಜ್​ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಎಂದಿನಂತೆ ಪ್ಯಾಂಟ್​ ಜೇಬಿನಲ್ಲಿ ಮನೋಜ್ ಮೊಬೈಲ್ ಇಟ್ಟುಕೊಂಡಿದ್ದ. ಆದ್ರೆ ಇಂದು ಸಂಜೆ 4ರ ಸುಮಾರಿಗೆ ಒಪ್ಪೊ ಕಂಪನಿಯ ಮೊಬೈಲ್ ಸ್ಫೋಟವಾಗಿದೆ. ಬ್ಲಾಸ್ಟ್​ನ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಸ್ನೇಹಿತರ ಸಹಾಯದಿಂದ ನೀರನ್ನು ಹಾಕಿ ಬೆಂಕಿಯನ್ನ ಆರಿಸಲಾಗಿದೆ.

ಬೆಂಗಳೂರು: ಪ್ಯಾಂಟ್​ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್! ಆತನಿಗೆ ಏನಾಯ್ತು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 11, 2020 | 7:15 PM

Share

ಬೆಂಗಳೂರು: ಪ್ಯಾಂಟ್​ ಜೇಬಿನಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿರುವ ಘಟನೆ ನಗರದ ಹುಳಿಮಾವು ಬಳಿಯ DLF ಅಪಾರ್ಟ್​ಮೆಂಟ್ ಬಳಿ ಸಂಭವಿಸಿದೆ. ಇದರಿಂದ ನೇಪಾಳ ಮೂಲದ ಮನೋಜ್​ಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಎಂದಿನಂತೆ ಪ್ಯಾಂಟ್​ ಜೇಬಿನಲ್ಲಿ ಮನೋಜ್ ಮೊಬೈಲ್ ಇಟ್ಟುಕೊಂಡಿದ್ದ. ಆದ್ರೆ ಇಂದು ಸಂಜೆ 4ರ ಸುಮಾರಿಗೆ ಒಪ್ಪೊ ಕಂಪನಿಯ ಮೊಬೈಲ್ ಸ್ಫೋಟವಾಗಿದೆ. ಬ್ಲಾಸ್ಟ್​ನ ತೀವ್ರತೆಗೆ ಬೆಂಕಿ ಹತ್ತಿಕೊಂಡಿದ್ದು, ತಕ್ಷಣ ಸ್ನೇಹಿತರ ಸಹಾಯದಿಂದ ನೀರನ್ನು ಹಾಕಿ ಬೆಂಕಿಯನ್ನ ಆರಿಸಲಾಗಿದೆ.

Published On - 7:14 pm, Mon, 11 May 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು