ಅಧಿದೇವತೆ ಚಾಮುಂಡೇಶ್ವರಿಯ ಪಲ್ಲಕ್ಕಿ ರಥ ಎಳೆದ DC ರೋಹಿಣಿ ಸಿಂಧೂರಿ, ಕುಟುಂಬಸ್ಥರು

ಮೈಸೂರು: ದಸರಾ ಅಂಗವಾಗಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪ್ರತಿನಿತ್ಯ ಉತ್ಸವ ನಡೆಸಲಾಗುತ್ತಿದೆ. ನಿನ್ನೆ ನಡೆದ ಉತ್ಸವದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬಸ್ಥರು ಭಾಗಿಯಾಗಿದ್ದರು. ನಿನ್ನೆ ಜಂಬೂಸವಾರಿ ಮುಗಿಯುತ್ತಿದ್ದಂತೆ ಸಂಜೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ರೋಹಿಣಿ ಸಿಂಧೂರಿ, ಅವರ ಪತಿ, ತಾಯಿ ಹಾಗೂ ಕುಟುಂಬಸ್ಥರು ದೇವಿಯ ಪಲ್ಲಕ್ಕಿ ರಥವನ್ನು ಎಳೆದರು. ಈ ವೇಳೆ ಜಿಲ್ಲಾಧಿಕಾರಿಯ ಪುಟ್ಟ ಮಗಳು ಸಹ ತಾಯಿಯೊಂದಿಗೆ ರಥ ಎಳೆದರು.

ಅಧಿದೇವತೆ ಚಾಮುಂಡೇಶ್ವರಿಯ ಪಲ್ಲಕ್ಕಿ ರಥ ಎಳೆದ DC ರೋಹಿಣಿ ಸಿಂಧೂರಿ, ಕುಟುಂಬಸ್ಥರು
Edited By:

Updated on: Oct 27, 2020 | 1:09 PM

ಮೈಸೂರು: ದಸರಾ ಅಂಗವಾಗಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪ್ರತಿನಿತ್ಯ ಉತ್ಸವ ನಡೆಸಲಾಗುತ್ತಿದೆ. ನಿನ್ನೆ ನಡೆದ ಉತ್ಸವದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕುಟುಂಬಸ್ಥರು ಭಾಗಿಯಾಗಿದ್ದರು.

ನಿನ್ನೆ ಜಂಬೂಸವಾರಿ ಮುಗಿಯುತ್ತಿದ್ದಂತೆ ಸಂಜೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ರೋಹಿಣಿ ಸಿಂಧೂರಿ, ಅವರ ಪತಿ, ತಾಯಿ ಹಾಗೂ ಕುಟುಂಬಸ್ಥರು ದೇವಿಯ ಪಲ್ಲಕ್ಕಿ ರಥವನ್ನು ಎಳೆದರು. ಈ ವೇಳೆ ಜಿಲ್ಲಾಧಿಕಾರಿಯ ಪುಟ್ಟ ಮಗಳು ಸಹ ತಾಯಿಯೊಂದಿಗೆ ರಥ ಎಳೆದರು.