ಕಾವಿ ತೊಟ್ಟಿರೋ ಸ್ವಾಮೀಜಿ ಕಾಮದಾಟ ಬಟಾಬಯಲು!
ಧಾರವಾಡ: ನವಲಗುಂದ ತಾಲೂಕಿನಲ್ಲಿರುವ ಪ್ರತಿಷ್ಠಿತ ಮಠದ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ ಕೇಳಿ ಬಂದಿದೆ. ನರ್ಸ್ ಜೊತೆ ಕಾಮದಾಟದಲ್ಲಿ ತೊಡಗಿದರೆನ್ನಲಾದ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರೋ ಮಹಿಳೆ ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿರುವ ಮತ್ತೊಂದು ಮಠಾಧೀಶರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ 14 ನಿಮಿಷದ ಆಡಿಯೋದಲ್ಲಿ ಸ್ವಾಮೀಜಿಗಳ ಮದ್ಯ ಸೇವನೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಆಡಿಯೋದಲ್ಲಿ ಕಾವಿಧಾರಿ ಸ್ವಾಮೀಜಿಯ ಕಾಮದಾಟ, ನೀಚ ಕೃತ್ಯ ಬಯಲಾಗಿದೆ. ಇದರಲ್ಲಿ ಮೂರನೇ ಸ್ವಾಮೀಜಿ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಆದರೆ ಅದು ಯಾರು […]
ಧಾರವಾಡ: ನವಲಗುಂದ ತಾಲೂಕಿನಲ್ಲಿರುವ ಪ್ರತಿಷ್ಠಿತ ಮಠದ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ ಕೇಳಿ ಬಂದಿದೆ. ನರ್ಸ್ ಜೊತೆ ಕಾಮದಾಟದಲ್ಲಿ ತೊಡಗಿದರೆನ್ನಲಾದ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿರೋ ಮಹಿಳೆ ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿರುವ ಮತ್ತೊಂದು ಮಠಾಧೀಶರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ 14 ನಿಮಿಷದ ಆಡಿಯೋದಲ್ಲಿ ಸ್ವಾಮೀಜಿಗಳ ಮದ್ಯ ಸೇವನೆ ವಿಚಾರ ಪ್ರಸ್ತಾಪ ಮಾಡಲಾಗಿದೆ. ಆಡಿಯೋದಲ್ಲಿ ಕಾವಿಧಾರಿ ಸ್ವಾಮೀಜಿಯ ಕಾಮದಾಟ, ನೀಚ ಕೃತ್ಯ ಬಯಲಾಗಿದೆ.
ಇದರಲ್ಲಿ ಮೂರನೇ ಸ್ವಾಮೀಜಿ ಬಗ್ಗೆಯೂ ಪ್ರಸ್ತಾಪಿಸಲಾಗಿದೆ ಆದರೆ ಅದು ಯಾರು ಅನ್ನೋದು ಇದೀಗ ಭಾರಿ ಕುತೂಹಲ ಮೂಡಿಸಿದೆ. ಮಹಿಳೆ ಹಾಗೂ ಸ್ವಾಮೀಜಿಯ ಆಡಿಯೋ ಸಂಭಾಷಣೆ ಕೂಡ ಫುಲ್ ವೈರಲ್ ಆಗಿದೆ. ಕಾವಿ ತೊಟ್ಟಿರೋ ಸ್ವಾಮೀಜಿ ಕಾಮದಾಟಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಇಡೀ ಸಮಾಜಕ್ಕೆ ಕಳಂಕವಾಗಿದೆ.
Published On - 8:35 am, Sat, 13 June 20