AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಫೋಟೋ ಜೊತೆಗೆ ಪ್ರಮೋದಾ ದೇವಿ ಒಡೆಯರ್​ ದೀಪಾವಳಿ ಶುಭಾಶಯ

ಮೈಸೂರು: ದೀಪಗಳ ಹಬ್ಬದ ಪ್ರಯುಕ್ತವಾಗಿ ಮೈಸೂರು ಒಡೆಯರ್​ ರಾಜಮನೆತನದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್​ಬುಕ್​  ಖಾತೆಯಲ್ಲಿ ಶೇರ್​ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ. ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನ ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ.

ವಿಶೇಷ ಫೋಟೋ ಜೊತೆಗೆ ಪ್ರಮೋದಾ ದೇವಿ ಒಡೆಯರ್​ ದೀಪಾವಳಿ ಶುಭಾಶಯ
KUSHAL V
| Edited By: |

Updated on: Nov 14, 2020 | 12:22 PM

Share

ಮೈಸೂರು: ದೀಪಗಳ ಹಬ್ಬದ ಪ್ರಯುಕ್ತವಾಗಿ ಮೈಸೂರು ಒಡೆಯರ್​ ರಾಜಮನೆತನದ ಶ್ರೀಮತಿ ಪ್ರಮೋದಾ ದೇವಿ ಒಡೆಯರ್ ಅವರು ಎಲ್ಲರಿಗೂ ಶುಭ ಹಾರೈಸಿದ್ದಾರೆ. ಅರಮನೆಯ ದೀಪಾಲಂಕಾರದ ವಿಶೇಷ ಫೋಟೋ ಒಂದನ್ನು ತಮ್ಮ ಫೇಸ್​ಬುಕ್​  ಖಾತೆಯಲ್ಲಿ ಶೇರ್​ ಮಾಡಿ ಎಲ್ಲರಿಗೂ ಶುಭ ಹಾರೈಸಿದ್ದಾರೆ.

ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಭಾವಚಿತ್ರವನ್ನ ಒಳಗೊಂಡಿರುವ ದೀಪಾಲಂಕಾರದ ಫೋಟೋವನ್ನು ಪ್ರಮೋದಾ ದೇವಿ ಒಡೆಯರ್ ಹಂಚಿಕೊಂಡಿದ್ದಾರೆ.