ನೆರೆ ಹಾವಳಿ: 3 ತಿಂಗಳ ಹಸುಗೂಸನ್ನು ರಕ್ಷಿಸಿದ PSI ಸಂಗಮೇಶ

ಕಲಬುರಗಿ: ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿಯ ರೌದ್ರಾವತಾರಗಳಿಂದ ಇಡೀ ಗ್ರಾಮಗಳನ್ನೇ ನುಂಗಿಬಿಟ್ಟಿದ್ದಾಳೆ. ಇದೀಗ, ನದಿ ನೀರಿನಿಂದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಗ್ರಾಮ ಸಹ ಜಲಾವೃತಗೊಂಡಿದೆ. ಹಾಗಾಗಿ, ನೆರೆಯಿಂದ ಗ್ರಾಮದಲ್ಲಿ ಸಿಲುಕಿದ್ದ 6 ಜನರ ರಕ್ಷಣೆಮಾಡಲು ಖಾಕಿ ಪಡೆ ಮುಂದಾಗಿತ್ತು. ಇದೇ ವೇಳೆ ಮೂರು ತಿಂಗಳ ಹಸುಗೂಸೊಂದನ್ನು ಸೇರಿ 6 ಜನ ಗ್ರಾಮಸ್ಥರನ್ನು ಜೇವರ್ಗಿ ಠಾಣೆಯ ಕ್ರೈಂ PSI ಸಂಗಮೇಶ ರಕ್ಷಿಸಿದ್ದಾರೆ. ಹಸುಗೂಸನ್ನು ಹೊತ್ತುತುರುವುದರ ಜೊತೆಗೆ, ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. […]

ನೆರೆ ಹಾವಳಿ: 3 ತಿಂಗಳ ಹಸುಗೂಸನ್ನು ರಕ್ಷಿಸಿದ PSI ಸಂಗಮೇಶ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 19, 2020 | 11:45 AM

ಕಲಬುರಗಿ: ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿಯ ರೌದ್ರಾವತಾರಗಳಿಂದ ಇಡೀ ಗ್ರಾಮಗಳನ್ನೇ ನುಂಗಿಬಿಟ್ಟಿದ್ದಾಳೆ. ಇದೀಗ, ನದಿ ನೀರಿನಿಂದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಗ್ರಾಮ ಸಹ ಜಲಾವೃತಗೊಂಡಿದೆ. ಹಾಗಾಗಿ, ನೆರೆಯಿಂದ ಗ್ರಾಮದಲ್ಲಿ ಸಿಲುಕಿದ್ದ 6 ಜನರ ರಕ್ಷಣೆಮಾಡಲು ಖಾಕಿ ಪಡೆ ಮುಂದಾಗಿತ್ತು. ಇದೇ ವೇಳೆ ಮೂರು ತಿಂಗಳ ಹಸುಗೂಸೊಂದನ್ನು ಸೇರಿ 6 ಜನ ಗ್ರಾಮಸ್ಥರನ್ನು ಜೇವರ್ಗಿ ಠಾಣೆಯ ಕ್ರೈಂ PSI ಸಂಗಮೇಶ ರಕ್ಷಿಸಿದ್ದಾರೆ. ಹಸುಗೂಸನ್ನು ಹೊತ್ತುತುರುವುದರ ಜೊತೆಗೆ, ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. PSI ಸಂಗಮೇಶರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ