ಮಳೆ ತಂದ ಅವಾಂತರ, ಅಂತರ ಕಾಯ್ದುಕೊಳ್ಳುವ ಬಾಕ್ಸ್ ಮಾಯ
ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಉತ್ತರಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಹಾಕಲಾಗಿದ್ದ ಸೋಷಿಯಲ್ ಡಿಸ್ಟನ್ಸ್ ಬಾಕ್ಸ್ ಗಳು ನೀರಿನಲ್ಲಿ ಅಳಿಸಿ ಹೋಗಿತ್ತು. ಹೀಗಾಗಿ ಪರೀಕ್ಷಾ ಕೇಂದ್ರದ ಸಿಬ್ಬಂದಿಯಿಂದ ತರಾತುರಿಯಲ್ಲಿ ಮತ್ತೆ ಮಾರ್ಕಿಂಗ್ ಮಾಡುವ ಕೆಲಸ ನಡೆಯಿತು. ವಿದ್ಯಾರ್ಥಿಗಳು ಕೇಂದ್ರಕ್ಕೆ ಬರುವ ಮುನ್ನ ಕೊನೇ ಕ್ಷಣದಲ್ಲಿ ಮಾರ್ಕಿಂಗ್ ಮಾಡುವ ಕೆಲಸ ನಡೆಯಿತು.

Published On - 9:37 am, Thu, 25 June 20