RR, IPL 2022 Auction: ಬಲಿಷ್ಠ ಬ್ಯಾಟಿಂಗ್, ಪ್ರಬಲ ಬೌಲಿಂಗ್; ರಾಜಸ್ಥಾನ ಕಟ್ಟಿದ ಐಪಿಎಲ್ ತಂಡ ಹೇಗಿದೆ ಗೊತ್ತಾ?

Rajasthan Royals Auction Players: ರಾಜಸ್ಥಾನ್ ರಾಯಲ್ಸ್ ಸ್ಪಿನ್ ಚುರುಕುಗೊಳಿಸಲು ಅನುಭವಿ ಅಶ್ವಿನ್ ಖರೀದಿಸಿದ್ದರೆ. ವೇಗದ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಟ್ರೆಂಟ್ ಬೌಲ್ಟ್ ಇದ್ದಾರೆ.

RR, IPL 2022 Auction: ಬಲಿಷ್ಠ ಬ್ಯಾಟಿಂಗ್, ಪ್ರಬಲ ಬೌಲಿಂಗ್; ರಾಜಸ್ಥಾನ ಕಟ್ಟಿದ ಐಪಿಎಲ್ ತಂಡ ಹೇಗಿದೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on: Feb 14, 2022 | 7:21 PM

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ (IPL 2022 Auction), ರಾಜಸ್ಥಾನ್ ರಾಯಲ್ಸ್ (Rajasthan Royals) ಬಲಿಷ್ಠ ತಂಡವಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದೆ. ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ರಾಜಸ್ಥಾನ ನಂತರದ ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಆಯ್ಕೆಯಾಗಿರುವ ತಂಡ ಮತ್ತೊಮ್ಮೆ ಗೆಲ್ಲುವ ಶಕ್ತಿ ತೋರುತ್ತಿದೆ. ಈ ತಂಡದಲ್ಲಿ ಸಮತೋಲನವಿದೆ. ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವುದಲ್ಲದೆ, ಬೌಲಿಂಗ್‌ನಲ್ಲೂ ಪ್ರಬಲವಾಗಿದೆ. ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ರಾಜಸ್ಥಾನ್ ರಾಯಲ್ಸ್ ಕೂಡ ದೊಡ್ಡ ಹಿಟ್ಟರ್‌ಗಳನ್ನು ಖರೀದಿಸಿದೆ. ಸದ್ಯಕ್ಕೆ ಇದು ಪೇಪರ್ ರಿಯಾಲಿಟಿ ಆಗಿದ್ದು, ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ಬರುವುದನ್ನು ಇನ್ನೂ ನೋಡಬೇಕಿದೆ. ಆದರೆ, ಈ ಬಾರಿ ಆಯ್ಕೆಯಾದ ತಂಡ 2008ರ ಇತಿಹಾಸವನ್ನು ಪುನರಾವರ್ತಿಸುವುದು ಖಚಿತ.

ರಾಜಸ್ಥಾನ್ ರಾಯಲ್ಸ್ ಸ್ಪಿನ್ ಚುರುಕುಗೊಳಿಸಲು ಅನುಭವಿ ಅಶ್ವಿನ್ ಖರೀದಿಸಿದ್ದರೆ. ವೇಗದ ವಿಭಾಗದಲ್ಲಿ ಪ್ರಸಿದ್ಧ ಕೃಷ್ಣ ಮತ್ತು ಟ್ರೆಂಟ್ ಬೌಲ್ಟ್ ಇದ್ದಾರೆ. ರಾಜಸ್ಥಾನ ಈಗಾಗಲೇ ತನ್ನ 3 ಆಟಗಾರರನ್ನು ಉಳಿಸಿಕೊಂಡಿದೆ ಮತ್ತ ಹರಾಜಿನಲ್ಲಿ 20 ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದೆ.

ರಾಜಸ್ಥಾನ ರಾಯಲ್ಸ್ ಖರೀದಿಸಿದ ಆಟಗಾರರು

ಸಂಜು ಸ್ಯಾಮ್ಸನ್ – 14 ಕೋಟಿ ರೂ

ಜೋಸ್ ಬಟ್ಲರ್ – 10 ಕೋಟಿ ರೂ

ಯಶಸ್ವಿ ಜೈಸ್ವಾಲ್ – 4 ಕೋಟಿ ರೂ

ಟ್ರೆಂಟ್ ಬೌಲ್ಟ್ – 8 ಕೋಟಿ ರೂ

ಶಿಮ್ರಾನ್ ಹೆಟ್ಮೆಯರ್ – 8.50 ಕೋಟಿ ರೂ

ರವಿಚಂದ್ರನ್ ಅಶ್ವಿನ್ – 5 ಕೋಟಿ ರೂ

ದೇವದತ್ ಪಡಿಕ್ಕಲ್ – 7.75 ಕೋಟಿ ರೂ.

ಫ್ರಸಿದ್ಧ್ ಕೃಷ್ಣ – 10 ಕೋಟಿ ರೂ

ಯುಜ್ವೇಂದ್ರ ಚಹಾಲ್ – 6.5 ಕೋಟಿ ರೂ

ರಿಯಾನ್ ಪರಾಗ್ – 3.8 ಕೋಟಿ ರೂ

ಕೆ.ಸಿ.ಕಾರ್ಯಪ್ಪ, 30 ಲಕ್ಷ ರೂ

ನವದೀಪ್ ಸೈನಿ, 2.60 ಕೋಟಿ

ಒಬೆದ್ ಮೆಕಾಯ್ – 75 ಲಕ್ಷ

ಅರುಣಯ್ ಸಿಂಗ್ – 20 ಲಕ್ಷ

ಕುಲದೀಪ್ ಸಿಂಗ್ – 20 ಲಕ್ಷ

ಕರುಣ್ ನಾಯರ್ – 1.4 ಕೋಟಿ

ಧ್ರುವ್ ಜುರೆಲ್ – 20 ಲಕ್ಷ

ತೇಜಸ್ ಬರೋಕಾ – 20 ಲಕ್ಷ

ಕುಲದೀಪ್ ಯಾದವ್ – 20 ಲಕ್ಷ

ಶುಭಂ ಗರ್ವಾಲ್ – 20 ಲಕ್ಷ

ಜೇಮ್ಸ್ ನೀಶಮ್ – 1.5 ಕೋಟಿ

ನಾಥನ್ ಕೌಲ್ಟರ್-ನೈಲ್ – 2 ಕೋಟಿ

ರಾಸಿ ವ್ಯಾನ್ ಡೆರ್ ದುಸಾನ್ – 1 ಕೋಟಿ

ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳು- ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಕರುಣ್ ನಾಯರ್, ರಾಸಿ ವಾನ್ ಡೆರ್ ದುಸನ್, ಶಿಮ್ರಾನ್ ಹೆಟ್ಮೆಯರ್ ಮತ್ತು ದೇವದತ್ ಪಡಿಕ್ಕಲ್.

ರಾಜಸ್ಥಾನ್ ರಾಯಲ್ಸ್ ಆಲ್ ರೌಂಡರ್‌ಗಳು- ಡ್ಯಾರೆಲ್ ಮಿಚೆಲ್, ಅರುಣಯ್ ಸಿಂಗ್, ರಿಯಾನ್ ಪರಾಗ್, ಶುಭಂ ಗರ್ವಾಲ್, ರವಿಚಂದ್ರನ್ ಅಶ್ವಿನ್, ಜೇಮ್ಸ್ ನೀಶಮ್.

ರಾಜಸ್ಥಾನ್ ರಾಯಲ್ಸ್ ಬೌಲರ್‌ಗಳು- ಕುಲದೀಪ್ ಸೇನ್, ನವದೀಪ್ ಸೈನಿ, ಟ್ರೆಂಟ್ ಬೌಲ್ಟ್, ನಾಥನ್ ಕೌಲ್ಟರ್-ನೈಲ್, ಓಬೇದ್ ಮೆಕಾಯ್, ಪ್ರಸಿದ್ಧ್ ಕೃಷ್ಣ, ಕೆಸಿ ಕಾರಿಯಪ್ಪ, ತೇಜಸ್ ಬರೋಕಾ, ಯುಜ್ವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್.

ಇದನ್ನೂ ಓದಿ:IPL 2022 Auction: ಐಪಿಎಲ್ 2022 ಹರಾಜಿನಲ್ಲಿ ಮಾರಾಟವಾಗದ ಸ್ಟಾರ್ ಆಟಗಾರರು ಇವರೇ ನೋಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ