ಐಪಿಎಲ್ 2020: ಅಫ್ಘಾನಿಸ್ತಾನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಫಿಟ್ನೆಸ್ ರಹಸ್ಯ!
ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಪ್ರಮುಖ ಸ್ಪಿನ್ ಅಸ್ತ್ರ ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್. ತಮ್ಮ ಖತರ್‌ನಾಕ್ ಸ್ಪಿನ್‌ನಿಂದ ಎದುರಾಳಿಗಳನ್ನ ಕಕ್ಕಾಬಿಕ್ಕಿ ಮಾಡುವ ರಶೀದ್ ಖಾನ್, ಹೈದ್ರಾಬಾದ್ ತಂಡದ ಬಹುಪಾಲು ಸಕ್ಸಸ್‌ನ ಸೂತ್ರಧಾರ. ಸಧ್ಯ ಕೆರಿಬಿಯನ್ ಲೀಗ್‌ನಲ್ಲಿ ಆಡಿ ಐಪಿಎಲ್‌ಗಾಗಿ ದುಬೈಗೆ ಬಂದಿರುವ ರಶೀದ್ ಖಾನ್ ಕ್ವಾರಂಟೈನ್‌ನಲ್ಲಿದ್ದು ಫಿಟ್ನೆಸ್ ಮೆಂಟೇನ್ ಮಾಡೋಕೆ ಪಕ್ಕಾ ಡಯಟ್ ಮಾಡ್ತಿದ್ದಾರೆ.