ಕಲಾರಸಿಕರ ಹಬ್ಬ: ಈ ಬಾರಿ ಚಿತ್ರಸಂತೆ ಜನವರಿ 5ರಂದು

ಬೆಂಗಳೂರು: ಜನವರಿ 5ರಂದು ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ ಆವರಣದಲ್ಲಿ ಚಿತ್ರಸಂತೆ ಆಯೋಜಿಸಲಾಗಿದೆ. ಚಿತ್ರಕಲಾ ಪರಿಷತ್​ನಿಂದ ನಡೆಯಲಿರುವ ವಾರ್ಷಿಕ ಚಿತ್ರಸಂತೆ ಈ ತಿಂಗಳ 5 ಭಾನುವಾರ ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಚಿತ್ರಸಂತೆ ಅಂಗವಾಗಿ ಚಿತ್ರಕಲಾ ಸಮ್ಮಾನ್, ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಹ ನಡೆಯಲಿದೆ. ಈ ಬಾರಿಯ ಸಿಎಂ ಬಿ.ಎಸ್ ಯಡಿಯೂರಪ್ಪ ಚಿತ್ರಸಂತೆ ಉದ್ಘಾಟನೆ ಮಾಡಲಿದ್ದಾರೆ.

ಕಲಾರಸಿಕರ ಹಬ್ಬ: ಈ ಬಾರಿ ಚಿತ್ರಸಂತೆ ಜನವರಿ 5ರಂದು
sadhu srinath

|

Jan 02, 2020 | 1:45 PM

ಬೆಂಗಳೂರು: ಜನವರಿ 5ರಂದು ಕುಮಾರಕೃಪಾ ರಸ್ತೆ ಮತ್ತು ಚಿತ್ರಕಲಾ ಪರಿಷತ್ ಆವರಣದಲ್ಲಿ ಚಿತ್ರಸಂತೆ ಆಯೋಜಿಸಲಾಗಿದೆ. ಚಿತ್ರಕಲಾ ಪರಿಷತ್​ನಿಂದ ನಡೆಯಲಿರುವ ವಾರ್ಷಿಕ ಚಿತ್ರಸಂತೆ ಈ ತಿಂಗಳ 5 ಭಾನುವಾರ ರಂದು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

ಚಿತ್ರಸಂತೆ ಅಂಗವಾಗಿ ಚಿತ್ರಕಲಾ ಸಮ್ಮಾನ್, ಎಂಎಸ್ ನಂಜುಂಡರಾವ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಹ ನಡೆಯಲಿದೆ. ಈ ಬಾರಿಯ ಸಿಎಂ ಬಿ.ಎಸ್ ಯಡಿಯೂರಪ್ಪ ಚಿತ್ರಸಂತೆ ಉದ್ಘಾಟನೆ ಮಾಡಲಿದ್ದಾರೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada