Wipro ಕಂಪನಿಯ 5 ಟಿಕ್ಕಿಗಳಿಗೆ ಕೊರೊನಾ ಶಂಕೆ
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕ್ರೂರಿಯ ಮಾಯ ಜಾಲ ವಿಸ್ತರಿಸಲೇ ಹೋಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಸಿಕ್ಕಸಿಕ್ಕವರ ದೇಹ ಹೊಕ್ಕುತ್ತಿದೆ. ಈ ನಡುವೆ ವಿಪ್ರೊ ಕಂಪನಿಯಲ್ಲೂ ಕೊರೊನಾ ಆತಂಕ ಶುರುವಾಗಿದೆ. ಹೌದು, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಐವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಕಂಪನಿಯನ್ನ ಸೀಲ್ಡೌನ್ ಮಾಡಿ ಕೆಮಿಕಲ್ ಸ್ಪ್ರೇ ಮಾಡಲಾಗ್ತಿದೆ. ಇನ್ನು ಇವರ ಸಂಪರ್ಕದಲ್ಲಿದ್ದ 50ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬರುವ ಭೀತಿ ಶುರುವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕ್ರೂರಿಯ ಮಾಯ ಜಾಲ ವಿಸ್ತರಿಸಲೇ ಹೋಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಸಿಕ್ಕಸಿಕ್ಕವರ ದೇಹ ಹೊಕ್ಕುತ್ತಿದೆ. ಈ ನಡುವೆ ವಿಪ್ರೊ ಕಂಪನಿಯಲ್ಲೂ ಕೊರೊನಾ ಆತಂಕ ಶುರುವಾಗಿದೆ.
ಹೌದು, ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಐವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಕಂಪನಿಯನ್ನ ಸೀಲ್ಡೌನ್ ಮಾಡಿ ಕೆಮಿಕಲ್ ಸ್ಪ್ರೇ ಮಾಡಲಾಗ್ತಿದೆ. ಇನ್ನು ಇವರ ಸಂಪರ್ಕದಲ್ಲಿದ್ದ 50ಕ್ಕೂ ಹೆಚ್ಚು ಮಂದಿಗೆ ಕೊರೊನಾ ಬರುವ ಭೀತಿ ಶುರುವಾಗಿದೆ.