AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಟ್‌ಫ್ಲಿಕ್ಸ್​ನಲ್ಲಿ ದಾಖಲೆ ಸೃಷ್ಟಿಸಿದ ‘ದಿ ಕ್ವೀನ್ಸ್ ಗ್ಯಾಂಬಿಟ್’

ಏಳು ಎಪಿಸೋಡ್​ಗಳನ್ನು ಪೂರೈಸಿರುವ ನಾಟಕವು 60ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡು ಸ್ಟ್ರೀಮರ್ಸ್ ರ‍್ಯಾಂಕಿಂಗ್​ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ನೆಟ್‌ಫ್ಲಿಕ್ಸ್‌ನ ಸೀಮಿತ ಸರಣಿ ದಿ ಕ್ವೀನ್ಸ್ ಗ್ಯಾಂಬಿಟ್ ಸ್ಟ್ರೀಮರ್‌ಗಾಗಿ ವೀಕ್ಷಕರ ದಾಖಲೆಯನ್ನು ಸೃಷ್ಟಿಸಿದೆ. ಚೆಸ್ ಪ್ರಾಡಿಜಿ (ಅನ್ಯಾ ಟೇಲರ್-ಜಾಯ್) chess prodigy (Anya Taylor-Joy) ಕುರಿತ ಏಳು ಎಪಿಸೋಡ್​ಗಳನ್ನು ಹೊಂದಿರುವ ದಿ ಕ್ವೀನ್ಸ್ ಗ್ಯಾಂಬಿಟ್ ನಾಟಕವು ವ್ಯಸನ ಮತ್ತು ಭಾವನಾತ್ಮಕ ಸಮಸ್ಯೆಗಳೊಂದಿಗೆ ಹೋರಾಡುವ ಯುವತಿಯ ಕಥೆಯಾಗಿದೆ. ಇದು ನೆಟ್‌ಫ್ಲಿಕ್ಸ್‌ಗೆ ಇದುವರೆಗೆ ಟಾಪ್ ಸ್ಕ್ರಿಪ್ಟೆಡ್ ಸೀಮಿತ ಸರಣಿಯಾಗಿದೆ. ವಿಶ್ವಾದ್ಯಂತ 62 […]

ನೆಟ್‌ಫ್ಲಿಕ್ಸ್​ನಲ್ಲಿ ದಾಖಲೆ ಸೃಷ್ಟಿಸಿದ 'ದಿ ಕ್ವೀನ್ಸ್ ಗ್ಯಾಂಬಿಟ್'
ಆಯೇಷಾ ಬಾನು
|

Updated on: Nov 24, 2020 | 8:43 AM

Share

ಏಳು ಎಪಿಸೋಡ್​ಗಳನ್ನು ಪೂರೈಸಿರುವ ನಾಟಕವು 60ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡು ಸ್ಟ್ರೀಮರ್ಸ್ ರ‍್ಯಾಂಕಿಂಗ್​ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ನೆಟ್‌ಫ್ಲಿಕ್ಸ್‌ನ ಸೀಮಿತ ಸರಣಿ ದಿ ಕ್ವೀನ್ಸ್ ಗ್ಯಾಂಬಿಟ್ ಸ್ಟ್ರೀಮರ್‌ಗಾಗಿ ವೀಕ್ಷಕರ ದಾಖಲೆಯನ್ನು ಸೃಷ್ಟಿಸಿದೆ.

ಚೆಸ್ ಪ್ರಾಡಿಜಿ (ಅನ್ಯಾ ಟೇಲರ್-ಜಾಯ್) chess prodigy (Anya Taylor-Joy) ಕುರಿತ ಏಳು ಎಪಿಸೋಡ್​ಗಳನ್ನು ಹೊಂದಿರುವ ದಿ ಕ್ವೀನ್ಸ್ ಗ್ಯಾಂಬಿಟ್ ನಾಟಕವು ವ್ಯಸನ ಮತ್ತು ಭಾವನಾತ್ಮಕ ಸಮಸ್ಯೆಗಳೊಂದಿಗೆ ಹೋರಾಡುವ ಯುವತಿಯ ಕಥೆಯಾಗಿದೆ. ಇದು ನೆಟ್‌ಫ್ಲಿಕ್ಸ್‌ಗೆ ಇದುವರೆಗೆ ಟಾಪ್ ಸ್ಕ್ರಿಪ್ಟೆಡ್ ಸೀಮಿತ ಸರಣಿಯಾಗಿದೆ. ವಿಶ್ವಾದ್ಯಂತ 62 ಮಿಲಿಯನ್ ನೆಟ್‌ಫ್ಲಿಕ್ಸ್‌ ಖಾತೆ ಹೊಂದಿರುವ ಸದಸ್ಯರು ನಾಟಕದ ಮೊದಲ ನಾಲ್ಕು ವಾರಗಳಲ್ಲಿ ಪ್ರದರ್ಶನದ ಕನಿಷ್ಠ ಒಂದೆರಡು ನಿಮಿಷಗಳನ್ನು ವೀಕ್ಷಿಸಿದ್ದಾರೆ ಎಂದು ಸ್ಟ್ರೀಮರ್ ಹೇಳುತ್ತದೆ. ಸದ್ಯ ನೆಟ್‌ಫ್ಲಿಕ್ಸ್​ನಲ್ಲಿ ಈ ನಾಟಕವು ಸಕ್ಕತ್ ಟ್ರೆಂಡ್ ಕ್ರಿಯೇಟ್ ಮಾಡಿದೆ.

ವೀಕ್ಷಕರ ಮೆಚ್ಚುಗೆಗೆ ದಿ ಕ್ವೀನ್ಸ್ ಗ್ಯಾಂಬಿಟ್ ನಾಟಕ ತಂಡ ಅಭಿನಂದನೆ ಸಲ್ಲಿಸಿದೆ. ನಮಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದೆ ಮತ್ತು ಬೆರಗಾಗಿದ್ದೇವೆ. ಇಂತಹ ಸ್ಪಂದನೆ ಸಿಗುತ್ತೇ ಎಂದು ನಮ್ಮಲ್ಲಿ ಯಾರೊಬ್ಬರೂ ಊಹಿಸಿರಲಿಲ್ಲ ಎಂದು ನಾಟಕದ ಕೋ ಕ್ರಿಯೇಟರ್, ಪ್ರದರ್ಶಕ ಮತ್ತು ನಿರ್ದೇಶಕ ಸ್ಕಾಟ್ ಫ್ರಾಂಕ್ ಹೇಳಿದರು.

ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!