ಪ್ರವಾಸಿಗರ ಬಿಂದಾಸ್ ವೀಕೆಂಡ್ ಮಸ್ತಿ.. ಮಾಸ್ಕ್, ಸಾಮಾಜಿಕ ಅಂತರ ಮಾತ್ರ ಕೇಳಲೇಬೇಡಿ
ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳೆಂದರೆ ರಾಜ್ಯದ ಜನರಿಗೆ ಅಚ್ಚುಮೆಚ್ಚು. ವೀಕೆಂಡ್ ಬಂದ್ರೆ ಸಾಕು ಕಾಫಿನಾಡಿನತ್ತ ಮುಖಮಾಡುವವರೇ ಹೆಚ್ಚು. ಅಂತೆಯೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಆದರೆ, ಸೆಲ್ಫಿ, ಹರಟೆಯಂಥ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಲ್ಲಿ ಬಹಳಷ್ಟು ಮಂದಿ ಮಾಸ್ಕ್ ಹಾಕೊಂಡೇ ಇರಲಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಕೇಳಲೇ ಬೇಡಿ. ಹಾಗಾಗಿ ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕೂಡಲೇ ಅಧಿಕಾರಿಗಳು ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳೆಂದರೆ ರಾಜ್ಯದ ಜನರಿಗೆ ಅಚ್ಚುಮೆಚ್ಚು. ವೀಕೆಂಡ್ ಬಂದ್ರೆ ಸಾಕು ಕಾಫಿನಾಡಿನತ್ತ ಮುಖಮಾಡುವವರೇ ಹೆಚ್ಚು. ಅಂತೆಯೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು.
ಆದರೆ, ಸೆಲ್ಫಿ, ಹರಟೆಯಂಥ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದ ಪ್ರವಾಸಿಗರಲ್ಲಿ ಬಹಳಷ್ಟು ಮಂದಿ ಮಾಸ್ಕ್ ಹಾಕೊಂಡೇ ಇರಲಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಕೇಳಲೇ ಬೇಡಿ. ಹಾಗಾಗಿ ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕೂಡಲೇ ಅಧಿಕಾರಿಗಳು ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.