ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಜಲಸಮಾಧಿ

ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಜಲಸಮಾಧಿ

ಕೋಲಾರ: ತಾಲೂಕಿನ ಅರಿನಾಗನಹಳ್ಳಿಯಲ್ಲಿ ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಕೋಲಾರ ತಾಲೂಕಿನ ತೊರದೇವಂಡಹಳ್ಳಿ ಗ್ರಾಮದ ಮಧುಸೂಧನ್(20) ರೇವಂತ್ (20) ಮೃತಪಟ್ಟವರು.

ಅರಿನಾಗನಹಳ್ಳಿ ರೈತರೊಬ್ಬರ ಕೃಷಿಹೊಂಡಕ್ಕೆ ಈಜಲು ತೆರಳಿದಾಗ ಘಟನೆ ನಡೆದಿದೆ. ಕೋಲಾರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Click on your DTH Provider to Add TV9 Kannada