ನೆಲಮಂಗಲ: ಬೆಲ್ಟ್​ನಿಂದ ಬಿಗಿದುಕೊಂಡು ರೌಡಿಶೀಟರ್ ಆತ್ಮಹತ್ಯೆ

| Updated By:

Updated on: May 22, 2020 | 2:17 PM

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಅರ್ಕಾವತಿ ನಗರದ ಸೀಗೆಹಳ್ಳಿ ಕ್ರಾಸ್ ಬಳಿ ರೌಡಿಶೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರೌಡಿಶೀಟರ್ ಕಿರಣ್ ಕುಮಾರ್(24) ಕುತ್ತಿಗೆಗೆ ಬೆಲ್ಟ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯನಗರ ಠಾಣೆಯ ರೌಡಿಶೀಟರ್ ವಾಹನಗಳ ಸೀಜರ್ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳಿಂದ ಸ್ನೇಹಿತರ ಜೊತೆ ಹಣಕಾಸಿನ ವಿಚಾರವಾಗಿ ಜಗಳಮಾಡಿಕೊಂಡಿದ್ದ. ಆತ್ಮಹತ್ಯೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಪೋಷಕರ ದೂರು ನೀಡಿದ್ದಾರೆ.

ನೆಲಮಂಗಲ: ಬೆಲ್ಟ್​ನಿಂದ ಬಿಗಿದುಕೊಂಡು ರೌಡಿಶೀಟರ್ ಆತ್ಮಹತ್ಯೆ
Follow us on

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಅರ್ಕಾವತಿ ನಗರದ ಸೀಗೆಹಳ್ಳಿ ಕ್ರಾಸ್ ಬಳಿ ರೌಡಿಶೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರೌಡಿಶೀಟರ್ ಕಿರಣ್ ಕುಮಾರ್(24) ಕುತ್ತಿಗೆಗೆ ಬೆಲ್ಟ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಜಯನಗರ ಠಾಣೆಯ ರೌಡಿಶೀಟರ್ ವಾಹನಗಳ ಸೀಜರ್ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳಿಂದ ಸ್ನೇಹಿತರ ಜೊತೆ ಹಣಕಾಸಿನ ವಿಚಾರವಾಗಿ ಜಗಳಮಾಡಿಕೊಂಡಿದ್ದ. ಆತ್ಮಹತ್ಯೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಪೋಷಕರ ದೂರು ನೀಡಿದ್ದಾರೆ.